Category: | ಕನ್ನಡ |
Sub Category: | ಚಿತ್ರಕಲೆ - ರಂಗಭೂಮಿ |
Author: | Dr Sharanu Hullur |
Publisher: | |
Language: | |
Number of pages : | |
Publication Year: | |
Weight | |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಕನ್ನಡ ಸಿನಿಮಾ ರಂಗಕ್ಕೆ ತೊಂಬತ್ತು ವರ್ಷ. ಚಂದನವನ ನಡೆದು ಬಂದ ಹಾದಿಯನ್ನು ದಾಖಲಿಸುವ ಪ್ರಯತ್ನವೇ `ಚಂದವನವ ಚಿಲುಮೆಗಳು’ ಪುಸ್ತಕ. ಚಿತ್ರೋದ್ಯಮ ಚೈತನ್ಯಕ್ಕೆ ಸಾವಿರಾರು ಚಿಲುಮೆಗಳು. ಆ ಚಿಲುಮೆಗಳಲ್ಲಿ ಮಹತ್ವವಾದ 90 ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ಈ ಕಾಫಿ ಟೇಬಲ್ ಪುಸ್ತಕವನ್ನು ಮುದ್ರಿಸಲಾಗಿದೆ. ತೊಂಬತ್ತು ಸಿನಿಮಾಗಳ ಮಹತ್ವವನ್ನು ಹೇಳುತ್ತಲೇ, ಚಿತ್ರೋದ್ಯಮಕ್ಕೆ ಅವುಗಳ ಕೊಡುಗೆಯನ್ನು ಸ್ಮರಿಸಲಾಗಿದೆ.
Dr Sharanu Hullur |
0 average based on 0 reviews.