| Category: | ಕನ್ನಡ |
| Sub Category: | ಕಾದಂಬರಿ |
| Author: | ತಾರಾ ಸಂತೋಷ್ ಮೇರವಾಡೆ (ಕಾವ್ಯಾಗ್ನಿ) | Tara Santosh Meravaade (kavyagni) |
| Publisher: | ಅಕ್ಷರ ನಾದ ಪಬ್ಲಿಕೇಷನ್ಸ್ | Akshara naada Publications |
| Language: | Kannada |
| Number of pages : | 104 |
| Publication Year: | 2026 |
| Weight | 100 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಬದುಕಿನ ಕಟ್ಟಳೆಗಳಲ್ಲಿ ಹೂವಿನ ಸೋಪಾನಕ್ಕಿಂತ ನೋವಿನ ಮುಳ್ಳುಗಳೇ ತುಸು ಹೆಚ್ಚು.. ಪ್ರತಿ ನೋವಿನ ಎಳೆಯ ಹಿಂದೊಂದು ಕಥೆ ಇರುತ್ತದೆ, ವ್ಯಥೆ ಅಡಗಿರುತ್ತದೆ. ನೋವಿನ ನರಳಿಕೆಯ ಗಾಯಕ್ಕೆ ಶುದ್ಧ ಪ್ರೇಮವೇ ಔಷಧಿ. ಅರಿಯದೇ ಚಕ್ರವ್ಯೂಹದಲ್ಲಿ ಸಿಲುಕಿ ಧೂಳಿಪಟವಾಗಲಿದ್ದ ಅವಳ ಬದುಕಿಗೆ ಅವನೇ ಆಸರೆ. ಅವನೆಂದರೆ ಪ್ರೇಮ.. ಪ್ರೇಮವೆಂದರೆ ಅನಂತ.. ದಿಗಂತ.. ಸಮಾಜದ ಕಟ್ಟುಪಾಡುಗಳ ಮೀರಿ ಬದುಕಿನ ನಂಟಿಗೆ ಬೆಸೆದುಕೊಂಡ ಅಮೃತ..
ಸಾಕಷ್ಟು ರೋಚಕ ತಿರುವುಗಳ ತನ್ನಲ್ಲಡಗಿಸಿಕೊಂಡಿರುವ ಈ ನನ್ನ "ಅಭಿಸಾಯ' ಕಾದಂಬರಿಗೆ ಈ ಮೊದಲು ಕೊಟ್ಟ ಪ್ರೀತಿ ಅಭಿಮಾನ ನೀಡುತ್ತೀರೆಂದು ನಂಬಿ ನನ್ನೀ ಕಲ್ಪನೆಯ ಮಗುವ ನಿಮ್ಮ ಕೈಗೊಪ್ಪಿಸಿ ನಿರಾಳಳಾಗಿದ್ದೇನೆ. ಸಹೃದಯಿ ಓದುಗರಾದ ತಾವು ಕಾದಂಬರಿಯನ್ನು ಪ್ರೀತಿಯಿಂದ ಓದಿ ಹರಸಿ ಹಾರೈಸಿರೆಂದು ತಮ್ಮಲ್ಲಿ ನನ್ನ ವಿನಮ ០៩...
ಲೇಖಕರು
ತಾರಾ ಸಂತೋಷ್ ಮೇರವಾಡೆ (ಕಾವ್ಯಾಗ್ನಿ) ಗಂಗಾವತಿ
ತಾರಾ ಸಂತೋಷ್ ಮೇರವಾಡೆ (ಕಾವ್ಯಾಗ್ನಿ) | Tara Santosh Meravaade (kavyagni) |
0 average based on 0 reviews.