ವಿಷಮ ಭಿನ್ನ ರಾಶಿ

Original price was: ₹ 240.Current price is: ₹ 214.

SKU: Vishama Bhinna Rashi Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight 0.3 kg
Author
Page Nos
ISBN
Publications

SYNOPSIS


ಎದೆಯ ಮಟ್ಟದಲ್ಲಿ ನೀರು ತಾಳುವ ತನಕ ಹೋಗಿದ್ದೆ, ಮುಂದೆ ಹೆಜ್ಜೆ ಇಡಲು ಭಯ, ಏನು ಮಾಡಬೇಕೆಂದು ತೋಚದ ಕಂಗಾಲಾಗಿ ನಿಂತಿದ್ದ, ಆ ಹೊತ್ತಿನಲ್ಲಿ ಯಾರೋ ಹೆಣ್ಣುಮಗಳ ದ್ವನಿಯೊಂದು ಕೇಳಿಸಿತು, “ಯಾರಪ್ಪಾ ಅದು…. ಅಷ್ಟು ದೂರ ಹೋಗಬೇದ್ರಿ… ತೆರೆ ಎಳಕೊಂಡು ಬಿಡ್ತದೆ…” ಎಂದು ಕೂಗಿ ಕೊಂಡಳು, ಆಕೆ ಪುಟ್ಟ ಮಗುವೊಂದನ್ನು ತನ್ನ ಕೊಂಕುಳಲ್ಲಿ ಎತ್ತಿಕೊಂಡಿರಬೇಕು. ಅದು ಯಾಕೋ ಜೋರಾಗಿ ಧ್ವನಿ ಎತ್ತಿ ಅಳತೊಡಗಿತು, ಬಹುತಃ ಮೀನು ಹಿಡಿಯುವ ಗುಡಿಸಲಿನಿಂದ ಆಕೆ ಹೊರಬಂದಿರಬೇಕು ಎಂದು ಮೋಹನಸ್ವಾಮಿಗೆ ಅನ್ನಿಸಿತು. ಆದರೂ ಆ ಧ್ವನಿ ಅವನಿಗೆ ಆ ಹೊತ್ತಿನಲ್ಲಿ ಅಮೃತ ಸಿಂಚನದಂತೆ ಭಾಸವಾಯ್ತು ಶಿಕ್ಷಣ ಹಿಂದಕ್ಕೆ ತಿರುಗಿ ನೋಡಿದ. ದೂರದಲ್ಲಿ ಕೊಂಕಳಲ್ಲಿ ಮಗುವನ್ನು ಎತ್ತಿಕೊಂಡು ನಿಂತ ತಾಯಿ, ಅವಳ ಪಕ್ಕದಲ್ಲಿ ಎರಡು ಜಡೆ ಹಾಕಿಕೊಂಡ ಒಂದು ಪುಟ್ಟ ಹುಡುಗಿ ನಿಂತಿರುವ ನೆರಳಿನಂತಹ ಚಿತ್ರ ಕಣ್ಣಿಗೆ ಬಿತ್ತು. ಅವರ ಹಿಂದೆ ಒಂದು ಪುಟ್ಟ ಗುಡಿಸಲು, ಅದರ ಸುತ್ತ ಮುತ್ತ ಹತ್ತಾರು Fold ಮರಗಳು, ಅವುಗಳ ಮೇಲೆ ಹೊಳೆಹೊಳೆಯುವ ಪೂರ್ಣ ಚಂದಿರ ಕಂಡು ಬಂದ, ಆ ದೃಶ್ಯ ಅವನಿಗೆ ಮಸುಕು ಮಸುಕಾಗಿ ತನ್ನಮ್ಮ ಮತ್ತು ಅಕ್ಕನನ್ನು ಜ್ಞಾಪಿಸಿತು, ಆಕೆಯ ಸೊಂಟದ ಮೇಲೆ ಅಳುತ್ತಾ ಕುಳಿತಿರುವ ಮಗು ತಾನೇ ಎನ್ನಿಸಿ ಬಿಟ್ಟಿತು. ತಾಯಿ ಮತ್ತು ಆಕೆಯ ಮಟ್ಟ ಮಗಳಿಬ್ಬರೂ ಕೈಬೀಸಿ ಇವರನ್ನು ಈ ಕಣ್ಣಿಗೆ ಬಾ ಎಂದು ಕರೆಯುತ್ತಿದ್ದರು. ಎದೆಯಲ್ಲಿ ಪ್ರೀತಿಯ ಸೆಲೆಯೊಂದು ಹರಿದು ಹೋಯ್ತು. ತಕ್ಷಣ ಹಿಂದಕ್ಕೆ ತಿರುಗಿದೆ. ದೊಡ್ಡ ಅಲೆಯೊಂದು ಅವರನ್ನು ಎತ್ತಿಕೊಂಡು ಬಂದು ದಡಕ್ಕೆ ಬಿಸಾಕಿಬಿಟ್ಟಿತು. ಬೇರಿಸಿಕೊಂಡ ಸಿದ್ದು ಮೈಕೊಡವಿಕೊಂಡ ಹಾಸ್ಟೆಲ್ ಕಡೆಗೆ ನಡೆಯಲಾರಂಭಿಸಿದ.

ABOUT AUTHOR

1996ರಿಂದ ಕನ್ನಡದಲ್ಲಿ ಸಾಹಿತ್ಯ ರಚಿಸುತ್ತಿರುವ ಇವರು, ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರಿನವರು. NITK ಸೂರತ್ಕಲ್‌ ನಿಂದ BE ಮತ್ತು IISc ಬೆಂಗಳೂರಿನಿಂದ ME ಪದವಿಯನ್ನು ಪಡೆದಿದ್ದಾರೆ. 20 ವರ್ಷಗಳ ಕಾಲ ಸಾಫ್ಟ್‌ವೇರ್ ಪ್ರಪಂಚದಲ್ಲಿ ಕೆಲಸ ಮಾಡಿ, ಈಗ ತಮ್ಮ ಸಮಯವನ್ನು ಪ್ರವಾಸ, ಓದು ಮತ್ತು ಬರೆಹಗಳಲ್ಲಿ ವಿನಿಯೋಗಿಸುತ್ತಾರೆ. ತಾವು “ಗೇ” ಎಂದು ಹೆಮ್ಮೆಯಿಂದ ಹೇಳಿಕೊಂಡ ಕನ್ನಡದ ಮೊಟ್ಟ ಮೊದಲ ಸಾಹಿತಿ ಇವರಾಗಿದ್ದಾರೆ. ಕತೆ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ವಿಷಮ ಭಿನ್ನ ರಾಶಿ”

Your email address will not be published. Required fields are marked *

Related Products