ಶಿಶಿರ ಕಾಲ

 223

SKU: shishira kala Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications

SYNOPSIS

ಕಳೆದ ಕೆಲವು ವರ್ಷಗಳಿಂದ ಅಮೆರಿಕದ ನೆಲದಲ್ಲಿ ನೆಲೆಸಿ, ಕನ್ನಡ ಅಕ್ಷರ ಲೋಕದೊಳಗೆ ಏಹರಿಸುತ್ತಿರುವ ಶಿಶಿರ್ ಹೆಗಡೆ | ನಿಸ್ಸಂದೇಹವಾಗಿ ಈ ತಲೆಮಾರಿನ ಗಮನಿಸಬೇಕಾದ ಲೇಖಕರು ಮತ್ತು ಅಂಕಣಕಾರರು ಅಮೆರಿಕದ ಯಾವುದೋ ವಿಷಯ ವಿಧ್ಯಮಾನ, ವಿಚಾರವನ್ನು ಕನ್ನಡದ ಪರಿಸ್ಥಿತಿಗೆ ಬೆಸೆಯುವ ಅಥವಾ relate ಮಾಡುವ ಆ ಮೂಲಕ ನಮಗೂ ಪ್ರಸ್ತುತವಾಗಿಸುವ ‘ಬಹುಅಯಾಮಕರಣ’ ಅವರ ಅಂಕಣಗಳ ಮೂಲಧಾತು ಎಂದು ಎಷ್ಟೋ ಸಲ ನನಗೆ ಅನಿಸಿದೆ. ಅದಕ್ಕೆ ಅವರು ಆಯ್ದುಕೊಳ್ಳುವ ವಿಷಯವೈವಿಧ್ಯವೇ ನಿದರ್ಶನ. ಮೆಕ್ಸಿಕೋ ಕಾಡಿನಲ್ಲಿ ಪಾತರಗಿತ್ತಿಯೋ, ಜೇನುಹುಳುವೋ ಸತ್ತರೆ, ನಮ್ಮ ಮನೆಯ ಅಂಗಳದ ಹೂವು ಹಣ್ಣಾಗದೇ ಬಾಡಿ ಬಿದ್ದು ಹೋಗುವ ಅಂತರ್ಗಾಮಿತನ ಅವರ ಬರಹದ ಸಹಜ ಸೊಗಸುಗಾರಿಕೆ, ವಾರ ವಾರ ಹೊಸ ವಿಷಯಕ್ಕೆ ಅಣಿಯಾಗುತ್ತ, ಓದುಗರನ್ನೂ ಕುತೂಹಲಕ್ಕೆ ಅಣಿಗೊಳಿಸುವ ಅಂಕಣಕಾರನ ಕಸುಬುದಾರಿಕೆ ಶಿಶಿರ್ ಹೆಗಡೆಯವರಿಗೆ ಬಹುಬೇಗ ಒಲಿದಿರುವುದು ಸ್ಪಷ್ಟ ಪರಕೀಯ ನೆಲದಲ್ಲಿ ಕುಳಿತು, ತಾಯಿಬೇರಿನ ನೆಲ-ಸಂಸ್ಕೃತಿಯ ಓದುಗರಿಗೆ ಪ್ರಸ್ತುತವಾಗುವುದು ಮತ್ತು ಆ ಪಯಣದಲ್ಲಿ ಓದುಗರನ್ನೂ ತನ್ನ ಜತೆ ಕರೆದುಕೊಂಡು ಹೋಗುವುದು ಅಂಕಣಕಾರನ ಜಾಲಿ ರೈಟ್! ಈ ಕೆಲಸವನ್ನು ಶಿಶಿರ್ ಹೆಗಡೆ ಶ್ರದ್ಧೆಯಿಂದ ಮಾಡುತ್ತಿದ್ದಾರೆ, ಅನುಭವಿಸುತ್ತಿದ್ದಾರೆ. ತಮ್ಮ ಚೊಚ್ಚಲ ಕೃತಿಯಲ್ಲಿ ಅವರು ಭರಪೂರು ಭರವಸೆಯನ್ನಂತೂ ಮೂಡಿಸಿದ್ದಾರೆ.
– ವಿಶ್ವೇಶ್ವರ ಭಟ್

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಶಿಶಿರ ಕಾಲ”

Your email address will not be published. Required fields are marked *