ನಾಗರಹಾವು
Original price was: ₹ 425.₹ 378Current price is: ₹ 378.
Book Details
Weight | .5 kg |
---|---|
Author | Ta Ra Su |
Page Nos | 543 |
ISBN | 5551234100494 |
Publications | Hemanta Sahitya |
![](https://veeralokabooks.com/wp-content/uploads/2023/01/15d0d8f3d6866cdf3e840acca7a83fc45ad03bef854e32eb5bb2fa5c1bbfec1e-e1675149058974.jpg)
SYNOPSIS
ಇದು ವ್ಯಕ್ತಿ ಜೀವನದ ಬಗ್ಗೆ ಆಧುನಿಕ ಮನೋವಿಜ್ಞಾನ – ನಮಗೆ ತಿಳಿಸಿರುವ ಸತ್ಯಗಳಲ್ಲೊಂದು.
ನನ್ನ ಈ ‘ನಾಗರಹಾವು’ ಕಾದಂಬರಿ ಮಾಲೆಯಲ್ಲಿ ಒಂದು ವ್ಯಕ್ತಿಯ ಜೀವನದ ಹಿನ್ನಲೆಯ ಮೇಲೆ ಈ ಮನೋವೈಜ್ಞಾನಿಕ ಸತ್ಯವನ್ನು ಚಿತ್ರಿಸಿ ಬೆಳೆಸಿದ್ದೇನೆ. ಈ ಉದ್ದೇಶ ಈ ಕಾದಂಬರಿಯಲ್ಲಿ ಎಷ್ಟರಮಟ್ಟಿಗೆ ಸಾರ್ಥಕವಾಗಿದೆ ಎಂಬುದನ್ನು ಸಹೃದಯರಾದ
ವಾಚಕರು, ವಿಮರ್ಶಕರು ತಿಳಿಸಬೇಕು.
ಕಾದಂಬರಿಯ ಕೇಂದ್ರ ವ್ಯಕ್ತಿಯ ಜೀವನ ‘ನಾಗರಹಾವು’ ವಿನಲ್ಲಿ ಎಂದು ಪ್ರಮುಖ ಘಟ್ಟದವರೆಗೆ ಬಂದು ನಿಂತಿದ್ದೇ. ‘ಎರಡು ಹೆಣ್ಣು-ಎಂದು ಗಂಡು’ ಎಂಬುದರಲ್ಲಿ ಮುಂದುವರೆದು ಮೂರನೇ ಭಾಗವಾದ ‘ಸರ್ಪಮತ್ಸರ’ದಲ್ಲಿ ಮುಕ್ತಾಯವಾಗುತ್ತದೆ.
“ನಾಗರಹಾವು’ ಕಾದಂಬರಿಯಲ್ಲಿ ಆರಂಭವಾದ ರಾಮಾಚಾರಿಯ ಜೀವನ ಚಿತ್ರಣದ ಎರಡನೆಯ ಘಟ್ಟ ‘ಎರಡು ಹೆಣ್ಣು ಒಂದು ಗಂಡು’ ಕಾದಂಬರಿ, ಇದರಲ್ಲಿ ರಾಮಚಾರಿಯ ಜೀವನದ ಬೆಳವಣಿಗೆಯ ಮುಖ್ಯ ಘಟ್ಟದ ಆ ವ್ಯಕ್ತಿತ್ವದ ಬೆಳವಣಿಗೆಯ ಚಿತ್ರವಿದೆ.
ಸುತ್ತಲ ಪರಿಸ್ಥಿತಿ ಮೂಸೆಗೆ ಸಿಲುಕಿದ, ಸುತ್ತಲ ಸಮಾಜಕ್ಕೆ ಉಪಕಾರಿಯಾಗ ಬಹುದಾದ ಬಾಳು ಹೇಗೆ ಲೋಕದ್ವೇಷಿಯಾಗಿ ಮಾರ್ಪಡ ಬಹುದು ಎನ್ನುವುದರ ಚಿತ್ರಣ ಇಲ್ಲಿದೆ, ಲೋಕದ್ವೇಷಿಯಾದ ಈ ವ್ಯಕ್ತಿತ್ವದ ಪರಿಣಾಮ ಸುತ್ತಲಿನ ಸಮಾಜದ ಮೇಲೆ ಹಾಗೇ ಅಡ್ಡದಾರಿ ಹಿಡಿದ ಹೇಗಾಗಬಹುದೆಂಬುದನ್ನು ಕೊನೆಯ ಭಾಗವಾದ ‘ಸರ್ಪಮತ್ತರ’ ದಲ್ಲಿ ಚಿತ್ರಿಸಿದ್ದೇನೆ.
ABOUT AUTHOR
Opinion of Others
There are no others opinion yet.
Reviews
There are no reviews yet.