ಮುಳ್ಳುಗಳ್ಳಿ

Original price was: ₹ 100.Current price is: ₹ 89.

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
ISBN
Publications

SYNOPSIS

ಭಾರತದ ಶಿಷ್ಟ ಸಮಾಜ ಸಾವಿರಾರು ವರ್ಷಗಳಿಂದಲೂ ದಲಿತರ ಮೇಲೆ ನಡೆಸಿದ, ನಡೆಸುತ್ತಿರುವ ದೌರ್ಜನ್ಯಗಳಿಗೆ ಕೊನೆಯೇ ಇಲ್ಲ. ದಲಿತರನ್ನು ಅಪಮಾನಿಸುವುದು, ಅವರ ಮೇಲೆ ದಬ್ಬಾಳಿಕೆ ನಡೆಸುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದು ದುರ್ಭಾವನೆ ದಲಿತೇತರ ಜಾತಿಗಳ ರಕ್ತದಲ್ಲಿ ಬೆರೆತುಹೋಗಿದೆ ಎನ್ನಬಹುದು. ಆದರೂ ದಲಿತರು ತಮಗಾದ ನೋವು, ಅಪಮಾನ, ಕಹಿ ಅನುಭವಗಳನ್ನು ಲೆಕ್ಕಿಸದೆ ಬದುಕಿನ ಚೈತನ್ಯವನ್ನು ಆಶ್ಚರ್ಯಕರ ರೀತಿಯಲ್ಲಿ ಹೊಮ್ಮಿಸುತ್ತ ಬಂದಿದ್ದಾರೆ ! “ಮುಳ್ಳುಗಳ್ಳಿ” ಹಿಂದಿ ಲೇಖಕ ರೂಪನಾರಾಯಣ ಸೋನಕರ ಅವರ ಆತ್ಮಕಥೆ. ಜಾತಿವಾದದ ಅಪಮಾನವನ್ನು ಸ್ವತಃ ಅನುಭವಿಸುತ್ತ ಬೆಳೆದ ಅವರು, ವಿದ್ಯೆಯ ಮೂಲಕ ಅದನ್ನು ಎದುರಿಸಿದವರು. ಒಂದು ವಿಧದಲ್ಲಿ ಸೇಡು ತೀರಿಸಿಕೊಂಡವರು. ಇದು ಒಬ್ಬ ವ್ಯಕ್ತಿಯ ಆತ್ಮಕತೆಯಲ್ಲ, ಇಡೀ ದಲಿತ ಸಮಾಜದ ಆತ್ಮಕಥೆಯಾಗುತ್ತದೆ. ಪೊಳ್ಳು ಧಾರ್ಮಿಕತೆಯ ವ್ಯವಸ್ಥೆಯನ್ನು ಬುಡಸಹಿತ ಕಿತ್ತೊಗೆಯುವ ಪ್ರಯತ್ನವಿದು.

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಮುಳ್ಳುಗಳ್ಳಿ”

Your email address will not be published. Required fields are marked *

Related Products