ಕಾಲಾಂತರಕ್ಕೊಂದು ಕನ್ನಡಿ

Original price was: ₹ 195.Current price is: ₹ 174.

SKU: kalantarakkondu kannadi Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications

SYNOPSIS

ನಮ್ಮ ಅನುಭವ, ಅನುಭಾವ, ಬಂಡಾಯ, ಹೋರಾಟ ಎಲ್ಲವೂ ತಮ್ಮ ಕ್ರಿಯಾತ್ಮಕತೆಯ ಜೊತೆ ಜೊತೆಯೇ ಹೊಸ ಅರ್ಥಗಳನ್ನು ಕಂಡುಕೊಳ್ಳುವುದು, ಅನನ್ಯವಾಗುವುದು ಅವು ಕವಿತೆಯ ಹಾದಿಯನ್ನ ತುಳಿದು ತಮ್ಮ ಅಭಿವೃತ್ತಿಯನ್ನು ಕಂಡುಕೊಂಡಾಗಲೇ, ಹೀಗೆ ಏಕಾಂತವನ್ನು ಲೋಕಾಂತಗೊಳಿಸುವ, ಸ್ಫೂರ್ತಿಯನ್ನ ಶ್ರದ್ದೆಯಿಂದ ಸಲುಹಿ ಕವಿತೆಯಾಗಿಸುವ ಕಸುಬುಗಾರಿಕೆಯ ಹಲವಾರು ಕವಿತೆಗಳು ಈ ಸಂಗ್ರಹದಲ್ಲಿವೆ.

ABOUT AUTHOR

ವಾಸುದೇವ ನಾಡಿಗ್ ಅವರು ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ. ಎಡ್. ಪದವಿ ಪಡೆದಿದ್ದಾರೆ. 20 ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಕಾಲಾಂತರಕ್ಕೊಂದು ಕನ್ನಡಿ”

Your email address will not be published. Required fields are marked *

Related Products