ಈ ತನಕದ ಕಥೆಗಳು ಸಂಪುಟ – 2

Original price was: ₹ 500.Current price is: ₹ 445.

SKU: E Tanakada Kathegalu Part 2 Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications

SYNOPSIS

ಈ ಸಂಪುಟದ ಬಹುಪಾಲು ಕತೆಗಳು ನನ್ನನ್ನು ಹುಡುಕಿಕೊಂಡು ಬಂದಿವೆ. ಕಾಡಿಮೆ ಬರೆಯುವಂತೆ ಒತ್ತಾಯಿಸಿವೆ. ಹಾಗೆ ಕೆಲವಾದರೂ ಕತೆಗಳನ್ನು ನಾನೇ ಹುಡುಕಿಕೊಂಡು ಹೋಗಿ ಒಲಿಸಿಕೊಂಡು ಬರೆದಿದ್ದೇನೆ. ಕತೆಗಳು ಓದುಗರಿಗೆ ಪ್ರಸ್ತುತವಾಗುವುದು ಬರವಣೆಗೆಯಲ್ಲಿ ನಮ್ಮ ಬದುಕಿನ ಎಳೆಗಳು ತನ್ನೆಲ್ಲ ಸಂದಿಗ್ಧತೆ ಸೂಕ್ತತೆಗಳೊಡನೆ ಒಡಮೂಡಿವೆಯೇ ಎಂಬುದರ ಮೇಲೆ ಈ ಹಿನ್ನೆಲೆಯಲ್ಲಿ ನನ್ನ ಕಥಾಪಪಂಚದ ಸಮಕಾಲೀನ ಎಳೆಗಳು ನನಗೆ ತುಂಬಾ ಕೃಷಿ ಕೊಟ್ಟಿದೆ. ನಾವೆಲ್ಲ ಬದುಕಿರುವ ಕಾಲವನ್ನು ನಮ್ಮನ್ನೂ ಮುಂದೆ ಅರ್ಥ ಮಾಡಿಕೊಳ್ಳಲು ಬಯಸುವವರಿಗೆ ಕೂಡ ಇಲ್ಲಿನ ಬರವಣೆಗೆ ಆತ್ಮೀಯವಾಗಬಹುದು ಎಂಬ ಭರವಸೆಯಿದೆ ಹಾಗಾದಾಗ ಮಾತ ಕತೆ ಕತೆಯಾಗಿರುತ್ತದೆ ಬಾಳುತ್ತದೆ. ಪ್ರಕಟಣೆ ಸಂದರ್ಭಕ್ಕಾಗಿ ಇಲ್ಲಿಯ ಕತೆಗಳನ್ನು ಮತ್ತೆ ಮತ್ತೆ ಓದಿದಾಗ ಸಂತೋಷವಾಗಿದೆ. ಕೆಲವು ಕತೆಗಳ ವಿಷಯದಲ್ಲಿ ಸಾರ್ಥಕತೆಯ ಭಾವನೆಯೂ ಮೂಡಿದೆ.
– ಕೆ. ಸತ್ಯನಾರಾಯಣ

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಈ ತನಕದ ಕಥೆಗಳು ಸಂಪುಟ – 2”

Your email address will not be published. Required fields are marked *

Related Products