
Category: | ಕನ್ನಡ |
Sub Category: | ಕಥಾ ಸಂಕಲನ |
Author: | ಡಾ ಕೆ ಎನ್ ಗಣೇಶಯ್ಯ | Dr K N Ganeshayya |
Publisher: | ಅಂಕಿತ ಪುಸ್ತಕ | Ankita Pustaka |
Language: | Kannada |
Number of pages : | 96 |
Publication Year: | 2025 |
Weight | 300 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
25.9.2025 ರಂದು ಬಿಡುಗಡೆ ಕೆ.ಎನ್. ಗಣೇಶಯ್ಯನವರದು ಕನ್ನಡ ಸಾಹಿತ್ಯಲೋಕದಲ್ಲಿ ವಿಶಿಷ್ಟ ಹೆಸರು. ಐತಿಹಾಸಿಕ ಮತ್ತು ವೈಜ್ಞಾನಿಕ ಹಿನ್ನೆಲೆಯ ಕಥನ ಸಾಹಿತ್ಯವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿ 'ಗಣೇಶಮಾರ್ಗ'ವನ್ನು ತೆರೆದವರು ಇವರು. 'ವಲಯ ಕಲಹ' ಎರಡು ನೀಕೃತೆಗಳನ್ನು ಹೊಂದಿರುವ ಸಂಕಲನ, ಧರ್ಮ, ವಿಜ್ಞಾನ, ಸಾಹಿತ್ಯ, ಕಲೆ ಎಲ್ಲವೂ ಭಾರತೀಯ ಜ್ಞಾನ ಪ್ರಕಾರದ ಅವಿಭಾಜ್ಯ ಅಂಶಗಳಾಗಿ ಹರಿದು ಬಂದಿರುವುದನ್ನು ಹಿನ್ನೆಲೆಯಾಗುಳ್ಳ ಕಥೆ ಒಂದಾದರೆ ಮತ್ತೊಂದು ರಾಷ್ಟ್ರಕೂಟರ ಚರಿತ್ರೆಯ ಸುತ್ತ ಬೆಳೆಸಿದ ನೀಳತೆ ಮಾನವ ಸಮಾಜಜೀವಿ ಆಗಿರದಿದ್ದರೆ ಅವನ ಜೀವನ ಹೇಗಿದ್ದಿರಬಹುದು ಎಂಬ ಜಿಜ್ಞಾಸೆಯನ್ನು ಕುತೂಹಲಕಾರಿಯಾಗಿ ಹೇಳುವಂತ ಕಥನವಿದು. ಎಂದಿನಂತೆ ಗಣೇಶಯ್ಯನವರ ರೋಚಕ ಕಥಾಶೈಲಿ ಇಲ್ಲಿದೆ.
ಡಾ ಕೆ ಎನ್ ಗಣೇಶಯ್ಯ | Dr K N Ganeshayya |
0 average based on 0 reviews.