
Category: | ಕನ್ನಡ |
Sub Category: | ಕಾದಂಬರಿ |
Author: | ಎಂ. ಮನೋಹರ ಪೈ | M Monahara Pai |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 978-81-986606-5-4 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಹೂವು ಏಕೆ ಆಕರ್ಷಕವಾಗಿರುತ್ತದೆ? ಹೂವಿನಲ್ಲೇಕೆ ಮಕರಂದವಿರುತ್ತದೆ? ಜೇನು ನೊಣ, ಚಿಟ್ಟೆ, ಸಣ್ಣಪುಟ್ಟ ಹಕ್ಕಿಗಳು ಮುಂತಾದವನ್ನು ತನ್ನತ್ತ ಸೆಳೆಯಲ್ಲವೇ? ಆದರೆ ಹೂವಿನ ಮುಖ್ಯ ಉದ್ದೇಶ ತನ್ನ ಅಂದ ಚೆಂದದ ಪ್ರದರ್ಶನವಲ್ಲ; ವಿವಿಧ ಜೀವಿಗಳಿಗೆ ಜೇನು ಉಣಿಸುವುದೂ ಅಲ್ಲ. ಹೂವಿನ ಅಂದ, ಚೆಂದ, ಮಕರಂದದ ಮುಖ್ಯ ಉದ್ದೇಶ ಪರಾಗಸ್ಪರ್ಶ; ತನ್ನ ತಳಿಯನ್ನು ಮುಂದುವರಿಸುವುದು. ಮಧುವೆಂದರೆ ತನ್ನ ಪರಾಗಸ್ಪರ್ಶದ ಮಹತ್ಕಾರ್ಯಕ್ಕೆ ಸಹಕರಿಸುವ ಜೀವಿಗಳಿಗೆ ಹೂವೊಂದು ನೀಡುವ ಪುಟ್ಟಬಹುಮಾನ.
.
ಅದೇ ರೀತಿ ಕಾಮದಲ್ಲೇಕೆ ಸುಖವಿದೆ? ಮನುಷ್ಯ ತನ್ನ ಸಂತತಿಯನ್ನು ಮುಂದುವರಿಸಿಕೊಂಡು ಹೋಗಲಿ ಎಂಬ ಕಾರಣಕ್ಕೆ ಸೃಷ್ಟಿ ನಮ್ಮೆದುರು ಎಸೆದ ಒಂದು ಸಿಹಿತಿಂಡಿಯೇ ಕಾಮ. ಕಾಮದಲ್ಲಿರುವ ಸುಖ, ಸೃಷ್ಟಿಯೆಂಬುದು ತನ್ನ ಚಕ್ರ ಚಲಿಸಲು ಗಂಡು ಹೆಣ್ಣಿಗೆ ನೀಡಿದ ಒಂದು ಸಣ್ಣ ಬಹುಮಾನವಷ್ಟೇ ಬುದ್ಧಿವಂತ ಪ್ರಾಣಿ ಎನಿಸಿಕೊಂಡ ಈ ಮಾನವ, ಕಾಮದಲ್ಲಿನ ಸುಖದ ರುಚಿ ಅರಿತ ಈ ಮನುಷ್ಯ, ಆ ಸುಖದ ಮೂಲ ಉದ್ದೇಶವನ್ನೇ ಮರೆತು ಸುಖವೇ ಸರ್ವಸ್ವ ಎಂದು ಕಾಮಸುಖದ ಹಿಂದೆ ಬಿದ್ದ ಆ ಸುಖ ಪಡೆಯಲು ಇರುವ ಅಸ್ವಾಭಾವಿಕ ದಾರಿಗಳನ್ನೂ ಹುಡುಕಿಕೊಂಡ.
-
ಇದೇ ರೀತಿ ಮುಂದುವರಿದರೆ ಅಂತಿಮವಾಗಿ ಒಂದು ದಿನ ಸೃಷ್ಟಿಯಲ್ಲಿ ಕಾಮದ ಮೂಲ ಉದ್ದೇಶವೇ ಮರೆತು ಹೋದೀತು.
...ಸ್ವಾತಿ ಬೊಂಬಾಟ್
ಎಂ. ಮನೋಹರ ಪೈ | M Monahara Pai |
0 average based on 0 reviews.