ಆಸ್ಟ್ರೇಲಿಯಾದ ಎಲ್ಲಾ ವೈರುಧ್ಯಗಳನ್ನೂ ಕಟ್ಟಿಕೊಡುವ ಈ ಪ್ರವಾಸ ಕಥನ ಓದುಗರನ್ನು ನೇರವಾಗಿ ಆಸ್ಟ್ರೇಲಿಯಾದ ಹೃದಯಕ್ಕೆ ಕರೆದೊಯ್ದು ಪರಿಚಯ ಮಾಡಿಕೊಡುತ್ತದೆ.
Category: | ವೀರಲೋಕ ಪುಸ್ತಕಗಳು |
Sub Category: | |
Author: | ಡಾ. ಶೈಲೇಶ್ ಕುಮಾರ್ ಎಸ್ |
Publisher: | ವೀರಲೋಕ |
Language: | Kannada |
Number of pages : | |
Publication Year: | |
Weight | |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಆಸ್ಟ್ರೇಲಿಯಾದ ಮಹಾನಗರಗಳು, ಸಮುದ್ರ ತೀರಗಳು, ಸ್ಮಾರಕಗಳು, ಇತಿಹಾಸ, ಸಾಹಸ, ವನ್ಯಜೀವಿಗಳು, ವನಸಂಪತ್ತು, ಜನಜೀವನ, ಕ್ರಿಕೆಟ್, ಹಬ್ಬ, ತಿಂಡಿ-ತಿನಿಸು, ಭೂವೈವಿಧ್ಯ, ಹವಾಮಾನ – ಈ ಎಲ್ಲವನ್ನೂ ತಾನೇ ಆಸ್ಟ್ರೇಲಿಯಾಕ್ಕೆ ಹೋಗಿ ಬಂದಷ್ಟು ಓದುಗ ಅನುಭವಿಸಬಹುದು. ಕನ್ನಡದ ಕಾವ್ಯ ಜಗತ್ತು ಹಾಗೂ ಕನ್ನಡದ ಮನಸ್ಸು ಆಸ್ಟ್ರೇಲಿಯಾದಲ್ಲೂ ಮೈದಳೆದು ಈ ಪ್ರವಾಸ ಕಥನವನ್ನು ಆಪ್ತವಾಗಿಸುತ್ತದೆ.
ಡಾ. ಶೈಲೇಶ್ ಕುಮಾರ್ ಎಸ್ |
0 average based on 0 reviews.