Category: | ಕನ್ನಡ |
Sub Category: | ವ್ಯಕ್ತಿತ್ವ ವಿಕಸನ |
Author: | Dr. Deekshitha Vorkady | ಡಾ. ದೀಕ್ಷಿತಾ ವರ್ಕಾಡಿ |
Publisher: | Sawanna Enterprises |
Language: | Kannada |
Number of pages : | 1 |
Publication Year: | 2024 |
Weight | |
ISBN | 9789393224460 |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಈ ಪುಸ್ತಕ ಏಕೆ ಓದಬೇಕು?
1) ಸುಪ್ತ ಮನಸು ಬದುಕಿನ ಮೇಲೆ ಬೀರುವ ಪ್ರಭಾವ ತಿಳಿದುಕೊಳ್ಳಲು
2) ಸುಪ್ತ ಮನಸ್ಸನ್ನು ವ್ಯವಸ್ಥಿತವಾಗಿ program ಮಾಡುವ ಮೂಲಕ ಸಂತಸಭರಿತ ಬದುಕು ಕಟ್ಟಿಕೊಳ್ಳಲು
3) ದೊಡ್ಡ ಪ್ರಮಾದಕ್ಕೆ ಕಾರಣವಾಗುವ, ಸಣ್ಣ ತಪ್ಪುಗಳನ್ನು ಮುಂದುವರಿಸದಿರಲು
4) ಅತ್ಯುತ್ತಮ ಬಾಂಧವ್ಯ ಹೊಂದಲು
5) ಕೋನ್ ಮೆರಿ, ಹೋ'ಒಪೊನೊಪೊನೊ, ಟಿ-ಮೆಡಿಟೇಶನ್, ಸಂಗೀತಧ್ಯಾನ, ಇನ್ನರ್ ಚೈಲ್ಡ್ ಹೀಲಿಂಗ್, ಇಂಟ್ರೋಸ್ಪೆಕ್ಷನ್, ವಿಕ್ಟಿಮ್ಹುಡ್, ಲಾ ಆಫ್ ವೈಬ್ರೇಷನ್, ಲವ್ ಲ್ಯಾಂಗ್ವೇಜ್... ಇಂತಹ ಬದುಕು ಬದಲಿಸಬಲ್ಲ ತಂತ್ರಗಳ ಕುರಿತು ತಿಳಿಯಲು
6) ತರಗತಿಯೆಂಬ ಲ್ಯಾಬ್ನಲ್ಲಿ ನಡೆಸಿದ ಪ್ರಯೋಗ-ಫಲಿತಾಂಶಗಳ ಬಗ್ಗೆ ತಿಳಿಯಲು
ಈ ಪುಸ್ತಕ ಪುಟ್ಟ ಪ್ರಣತಿಯಾಗಬಹುದು.
Dr. Deekshitha Vorkady | ಡಾ. ದೀಕ್ಷಿತಾ ವರ್ಕಾಡಿ |
0 average based on 0 reviews.