| Category: | ಕನ್ನಡ |
| Sub Category: | ಪ್ರವಾಸ ಕಥನ |
| Author: | ಡಾ. ಜಿ. ಎಸ್. ಶಿವಪ್ರಸಾದ್ | Dr. G S Shivaprasad |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | 2026 |
| Weight | 100 |
| ISBN | 9789348 355775 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಇದೊಂದು 'ಅನನ್ಯ' ಕಥನ. ಕೇಳರಿಯದ ಸಾಹಸಕ್ಕೆ ಇರುವ ಒಬ್ಬಳೇ ಮಗಳು ಕೈಹಾಕುವೆನೆಂದು ಹೇಳಿದಾಗ ಆಗುವ ಅನಿಶ್ಚಿತತೆಯಿಂದ ಶುರುವಾಗಿ ಕಡೆಗೆ ಐವತ್ತೆರಡು ದಿನಗಳ ಯಾತ್ರೆ ಮುಗಿಸಿ ಗೆದ್ದು ಮರಳಿ ಬಂದಾಗ ಮಗಳ ಗೆಲುವನ್ನು ಮಗುವಿನಂತೆ ಸಂಭ್ರಮಿಸುವ ಅಪ್ಪನ ಕಾತರ, ಭಯ, ಉದ್ವೇಗ, ಉತ್ಸಾಹ, ರೋಚಕತೆ ಎಲ್ಲವನ್ನೂ ಸಮರ್ಥವಾಗಿ ಹಿಡಿದಿಡುತ್ತದೆ. ಮಗಳ ಕತೆಯನ್ನು ಚಿತ್ರಗಳ, ಸಾಮಾಜಿಕ ಮಾಧ್ಯಮಗಳ 'ಸ್ಟೋರಿ' ಗಳ ಕನ್ನಡಿಯಿಂದ ಅಪ್ಪ ತನ್ನದನ್ನಾಗಿಸಿಕೊಂಡು ಕಥನಕ್ಕಿಳಿಸಿದಾಗ ಅದು ಅವರದೇ ಅನುಭವವೇ ಆಗಿಬಿಡುವ ಮಾಂತ್ರಿಕತೆ ಇಲ್ಲಿ ಕಾಣುತ್ತದೆ. ಕನ್ನಡಿಗರು ಓದಲೇಬೇಕಾದ ಕಥನ.
ಗುರುಪ್ರಸಾದ ಕಾಗಿನೆಲೆ
ವೈದ್ಯ ಮತ್ತು ಕಾದಂಬರಿಕಾರ, ಮಿನಿಸೋಟ, ಅಮೆರಿಕ.
ಡಾ. ಜಿ. ಎಸ್. ಶಿವಪ್ರಸಾದ್ | Dr. G S Shivaprasad |
0 average based on 0 reviews.