
Category: | ಕನ್ನಡ |
Sub Category: | ವಿಮರ್ಶೆ |
Author: | ರಾಮಕೃಷ್ಣ. ಎನ್ | Ramakrishna N |
Publisher: | ಕದಂಬ ಪ್ರಕಾಶನ | Kadamba Prakashana |
Language: | Kannada |
Number of pages : | |
Publication Year: | 2025 |
Weight | 300 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಲಿಂಗತ್ವ ಎಂಬ ಭೇದದಿಂದ ಅನ್ನೋನ್ಯತೆಯನ್ನು ಮರೆಯುತ್ತಿರುವ ಸಮಾಜಕ್ಕೆ ಹಾಗೂ ಆಧುನಿಕತೆ ಬೆಳೆದಂತೆ ಪಾಶ್ಚಾತ್ಮೀಕರಣವಾಗುತ್ತಿರುವ ಜನ ಜೀವನಕ್ಕೆ ಈ ಬರಹ ಅರಗಿಸಿಕೊಳ್ಳಲಾಗದು. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ಪಾಶ್ಚಾತ್ಯೇಕರಣವನ್ನು ಅನುಸರಿಸುತ್ತಿದ್ದೇವೆ. ಎಷ್ಟರ ಮಟ್ಟಿಗೆಂದರೆ ನಮ್ಮ ಮನೆಯ ಮಾಲೀಕತ್ವವೇ ಅವರ ಕೈಗಿಡುವಷ್ಟು, ನಮ್ಮ ತನವನ್ನು ಮರೆಯುತ್ತಿರುವ ನಮ್ಮ ನಡವಳಿಕೆಯನ್ನು ರಾಮಕೃಷ್ಣ ಎನ್ ಅವರು ವಿರೋಧಿಸುತ್ತಾರೆ. ಈ ಬರಹ ಯಾರ ಪರವೂ ಅಲ್ಲ, ಯಾರ ವಿರೋಧವೂ ಅಲ್ಲ. ಸಧ್ಯದ ಜೀವನದ ಸ್ಥಿತಿಯನ್ನು ಕನ್ನಡಿಕರಿಸಿದ್ದಾರೆ. ವಾಸ್ತವ ಸಮಾಜವನ್ನು ಅರ್ಥ ಮಾಡಿಕೊಂಡರೆ ಈ ಬರಹದ ವಿಶಾಲತೆಯನ್ನು ಅರಿಯಲು ಸಾಧ್ಯ.
- ಅರ್ಜುನ್, ಜಿ. ಡಿ
ರಾಮಕೃಷ್ಣ. ಎನ್ | Ramakrishna N |
0 average based on 0 reviews.