
ಐವತ್ತರ ಜೇಬುಗಳ್ಳ ಹರಿಕೇದಾರನಿಗೆ ಇದ್ದಕ್ಕಿದ್ದಂತೆ ಪಂಚೇಂದ್ರಿಯಗಳು ಕೆಲಸ ಮಾಡದಿದ್ದಾಗ 'ಗಾಬರಿಯಾಗುತ್ತಾನೆ. ತನ್ನ ಪಾಪಗಳಿಗೆ ಪಶ್ಚಾತ್ತಾಪಪಟ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿರ್ಧರಿಸುತ್ತಾನೆ. ಅವನನ್ನು ಅದು ದೇಶದ ಅನೇಕ ಊರುಗಳಿಗೆ ಕರೆದೊಯ್ಯುತ್ತದೆ. ಅವನ ಈ ಪ್ರಯಾಣದ ಕೊನೆ ಏನು? ಯತಿರಾಜ್ ವೀರಾಂಬುಧಿ ಬರೆದಆಸಕ್ತಿಕರ ಕಾದಂಬರಿ
Category: | ಕನ್ನಡ |
Sub Category: | ಕಾದಂಬರಿ |
Author: | ಯತಿರಾಜ್ ವೀರಾಂಬುಧಿ | Yathiraj Veerambudhi |
Publisher: | Shrinidhi Publications | ಶ್ರೀನಿಧಿ ಪಬ್ಲಿಕೇಷನ್ಸ್ |
Language: | Kannada |
Number of pages : | |
Publication Year: | 2025 |
Weight | 300 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಯತಿರಾಜ್ ವೀರಾಂಬುಧಿ | Yathiraj Veerambudhi |
0 average based on 0 reviews.