ಗೊತ್ತಿದೆ, ಗೊತ್ತಾಗುತ್ತಿದೆ ಎಂಬ ಭಾಸವನ್ನು ಹುಟ್ಟಿಸುತ್ತಲೆ ಗೊತ್ತಿಲ್ಲದ ವಿಸ್ತಾರದ ಕಡೆಗೆ ಇಲ್ಲಿನ ಕವಿತೆಗಳು ತುಡಿಯುತ್ತವೆ.
Category: | E-books |
Sub Category: | |
Author: | ಗೀತಾ ದೊಡ್ಮನೆ |
Publisher: | ವೀರಲೋಕ |
Language: | Kannada |
Number of pages : | |
Publication Year: | |
Weight | |
ISBN | |
Book type | E-book |
Delivery between 2-8 Days
No returns accepted. Please refer our full policy
Your payments are 100% secure
ಇಲ್ಲೇ ಇರುವ, ಕಣ್ಣಿಗೆ, ಕೈಗೆ ಎಟುಕುವ ಮದರಂಗಿ, ಮೀಂಗುಲಿಗ,ಇಬ್ಬನಿ ಮುಡಿದ ಹುಲ್ಲುಗರಿಕೆ. ಕನ್ನಡಿಗೂಡು,ಕನ್ನಡಿಗೂಡುಗಳ ಮೂಲಕವೇ ಅಲೌಕಿಕವನ್ನು ಅನುಭವಿಸಲು ಯತ್ನಿಸುವ ‘ಜಂಗಮತನ’ ಗೀತಾ ದೊಡ್ಕನೆ ಅವರ ಕವಿತೆಗಳ ಸಹಜ ಲಕ್ಷಣವಾಗಿದೆ.
ಗೀತಾ ದೊಡ್ಮನೆ |
0 average based on 0 reviews.