| Category: | ಕನ್ನಡ |
| Sub Category: | ಕಾದಂಬರಿ |
| Author: | ನಾಗರಾಜ ರಾವ್ ಎಂ ವಿ | Nagaraja rao M V |
| Publisher: | pustaka mane |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ನ್ಯೂಯಾರ್ಕ್ನ ಫೈಟ್ನ ಪ್ರಯಾಣಿಕರು ಕಸ್ಟಮ್ಸ್ಗಾಗಿ ನಿಂತಿದ್ದ ಕೌಂಟರಿನ ಕಡೆ ಮುಕ್ತಾ ಗುಂಪಿನಲ್ಲಿ నునుళండు దారి మాడిమాండు ఓడిణం ಬಂದಳು. ದೂರದಲ್ಲಿ ರಜತ ನಿಂತಿರುವುದನ್ನು ಕಂಡು ಹೃದಯ ತುಂಬಿ ಬಂತು ಮುಕ್ತಾ ಅವನತ್ತ ನಡೆದಳು. ಆದರೆ ಪ್ರಯಾಣಿಕರ ಗುಂಪಿನ ಮಧ್ಯೆ ದಾರಿ ಮಾಡಿಕೊಂಡು ಅವನು ನಿಂತಿದ್ದ ಜಾಗಕ್ಕೆ ಮುಕ್ತಾ ಬರುವಷ್ಟರಲ್ಲಿ ರಜತ ಒಳಗೆ ಹೊರಟು ಹೋಗಿದ್ದ.
"ರಜತ್... ರಜತ್...." ಅವಳ ಕೂಗು ಪ್ರಯಾಣಿಕರ ಗದ್ದಲ ಗಲಾಟೆಯ ಮಧ್ಯೆ ಕೇಳಿಸದಾಯಿತು. ಆಸೆಯ ಕಣ್ಣುಗಳಿಂದ ಮುಕ್ತಾ ಕಸ್ಟಮ್ಸ್ ಹಾಲ್ನಲ್ಲಿ ಇಣುಕಿ ನೋಡಿದಳು. ಆದರೆ ರಜತ ಅಲ್ಲೆಲ್ಲು ಕಾಣಿಸಲಿಲ್ಲ. ನಿರಾತಳಾಗಿ ಹಿಂದೆ ಬಂದಾಗ ಎದುರಿಗೆ ಕಬ್ಬಿಣದ ಕಂಬವನ್ನೊರಗಿ ನಿಂತಿದ್ದ ಶೀತಲ್ ಕಾಣಿಸಿದಳು.... ಬಹುಶಃ ಅವಳು ಬಹಳ ಹೊತ್ತಿನಿಂದ ತನ್ನ ನೋಡುತ್ತಿರಬಹುದು ಎನಿಸಿತು..!
ನಾಗರಾಜ ರಾವ್ ಎಂ ವಿ | Nagaraja rao M V |
|
ನಾಗರಾಜರಾವ್ ಎಂ ವಿ |
0 average based on 0 reviews.