Delivery between 2-8 Days
No returns accepted. Please refer our full policy
Your payments are 100% secure
'ಪ್ರೀತಿ ಎಂದರೇನು?' ಎಂಬ ಪ್ರಶ್ನೆ ಹಾಗೆ ಉಳಿದುಹೋಯ್ತು. ಪ್ರೀತಿ ಪ್ರೇಮ ಕಾಮದ ನಡುವೆ ಒಂದು ಸಣ್ಣ ಅಸ್ಪಷ್ಟ ಗೆರೆಯೊಂದು ಕೂತಿರುತ್ತದೆ. ಕೆಲವೊಮ್ಮೆ ಅದು ಕೂಡ ಕಣ್ಮರೆಯಾಗಿ ಯಾವುದು ಪ್ರೇಮ, ಯಾವುದು ಕಾಮ ಕೂಡ ಗೊತ್ತಾಗೊಲ್ಲ. ಶುದ್ಧ ಪ್ರೀತಿ, ನಿರ್ಮಲ ಪ್ರೀತಿ ಅಂತ ಏನೆಲ್ಲಾ ಓದಿರ್ತೀವೋ, ಸಿನಿಮಾಗಳಲ್ಲಿ ನೋಡಿರ್ತೀವೋ... ಅದ್ಯಾವುದು ವಾಸ್ತವದಲ್ಲಿ ಸಿಗದೇ ಎಟುಕದೆ ಪ್ರೀತಿಯನ್ನ ಕೆಲವೇ ಡಿಫಿನೇಶನ್ನಿಗೆ ಸಿಗಿಸಿ ಇದಿಷ್ಟೇ ಅಂತ ಹೇಳುವ ಹುನ್ನಾರ ಕೂಡ ನಡೆಯುತ್ತಿರುತ್ತದೆ. ಆದರೆ ಅದೆಲ್ಲವನ್ನು ಮೀರಿದ್ದು ಅನಿಸುತ್ತೆ ಪ್ರೀತಿ. (ಕಾದಂಬರಿಯ ಸಾಲುಗಳು... )
ಜಯ್ ಈ ಪುಸ್ತಕದ ಡ್ರಾಫ್ಟ್ ಕಾಪಿ ಕಳುಹಿಸಿದಾಗ ಮೆಟ್ರೋದಲ್ಲಿ ಕುಳಿತಿದ್ದೆ, ಪಾರ್ಟ್ ಬೈ ಪಾರ್ಟ್ ಓದಿ ಮುಗಿಸಿದಾಗ ಪಾತ್ರಗಳು ಮತ್ತು ಕಾದಂಬರಿಯ ಅಂತ್ಯ ಪದೇ ಪದೇ ನೆನೆಪಾಗುತ್ತ ಎದೆಯ ಆಳಕ್ಕೆ ಹೊಕ್ಕಿ, ಮನಸನ್ನು ಹಿಂಡಿ, ಮೆಟ್ರೋ ಮೆಟ್ಟಿಲುಗಳಲ್ಲೇ ಸುಸ್ತಾಗಿ ಕೂರುವಂತೆ ಮಾಡಿತ್ತು
- ಪಾರಿಜಾತ
ಈ ಕಾದಂಬರಿಯಲ್ಲಿರೋದು ಹುಡಕಾಟ, ನಾಯಕನ ಹುಡುಕಾಟವೂ ನನ್ನ ಹುಡುಕಾಟವೂ ಅದೇ ಆಗಿತ್ತು.
- ಪೂರ್ಣೇಶ್ ಯೋಗಿ
ಜಯರಾಮಾಚಾರಿ |
0 average based on 0 reviews.