ಬ್ರಾಹ್ಮಣರಿಗೆ ʼಮನು ಸ್ಮತಿʼ ಅಸ್ಪೃಶ್ಯ ಸಂಸ್ಕೃತಿಯನ್ನು ಹೇಳಿ ಕೊಟ್ಟಿತೆ?
| Category: | E-books |
| Sub Category: | |
| Author: | ಡಾ.ಗೀತಾ ಸುನೀಲ್ ಕಶ್ಯಪ್ | Dr Geetha Sunil kashyap |
| Publisher: | |
| Language: | Kannada |
| Number of pages : | |
| Publication Year: | |
| Weight | |
| ISBN | |
| Book type | E-book |
Delivery between 2-6 Days
No returns accepted. Please refer our full policy
Your payments are 100% secure
ದಲಿತರಲ್ಲಿಯೇ ಇರುವ ಮೇಲೂ-ಕೀಳೆಂಬ ಭಾವನೆ ಹೇಳಿಕೊಟ್ಟವರು ಯಾರು?ತಮ್ಮ-ತಮ್ಮಲ್ಲಿಯೇ ಇರುವ ಭೇಧಭಾವ ಅಳಿಸದ ಹೊರತು ಸಮಾಜದಲ್ಲಿ ಸಮಾನತೆ ತರಲು ಸಾಧ್ಯವೆ? ಪ್ರಶ್ನೆಗಳು ಸರಳ. ಆದರೆ ಉತ್ತರ ಅಷ್ಟೊಂದು ಸರಳವೆ?.. ಇಂತಹ ಪ್ರಶ್ನೆಗಳ ಬೆನ್ನು ಹತ್ತಿ ಹೊರಟಿರುವ ಮತ್ತು ಈ ತರಹದ ಕಥಾ ವಸ್ತು ಹೊಂದಿರುವ ಭಾರತೀಯ ಭಾಷೆಗಳಲ್ಲಿನ ಮೊದಲ ಕಾದಂಬರಿ ʼಕನಸುಗಳ ಶ್ರಾಧ್ದʼ.
ಡಾ.ಗೀತಾ ಸುನೀಲ್ ಕಶ್ಯಪ್ | Dr Geetha Sunil kashyap |
0 average based on 0 reviews.