ಉತ್ತರ ಪರ್ವ”ದಲ್ಲಿ ಆಯ್ಕೆಯಾದ ಅನುವಾದಿತ ಕಥೆಗಳ ಈ ಸಂಕಲನ ಒಂದು ತಾಜಾ ಅನುಭೂತಿಯನ್ನು ಎದುರು ನೋಡುತ್ತಿರುವ ಅಕ್ಷರಮೋಹಿಗಳ ಜೋಳಿಗೆಗೆ ಮುಡಿಪಾಗಿಟ್ಟ ಹೋಳಿಗೆ.
Category: | E-books |
Sub Category: | |
Author: | ಕವಿತಾ ಹೆಗಡೆ ಅಭಯಂ | kavitha Hegade Abhayam |
Publisher: | ವೀರಲೋಕ |
Language: | Kannada |
Number of pages : | |
Publication Year: | 2024 |
Weight | 1/8 demi |
ISBN | |
Book type | E-book |
Delivery between 2-8 Days
No returns accepted. Please refer our full policy
Your payments are 100% secure
ಉತ್ತರ ಕನ್ನಡದ ಹಚ್ಚ ಹಸಿರಿನ ನಡುವೆ ಅರಳಿದ ಮುಗ್ಧ ಮತ್ತು ಬಯಲು ಸೀಮೆಯ ನಿರಾಡಂಬರದಲ್ಲೂ ಅಪ್ಪಟ ಹೃದಯ ಶ್ರೀಮಂತಿಕೆ ತೋರುವ ಜೀವಗಳ ನೋವು-ನಲಿವಿನ ಹೃದಯಸ್ಪರ್ಶಿ ಕಥೆಗಳ ಕಣಜ. ಉತ್ತರದ ಈ ಎರಡೂ ಭಾಗಗಳ ಗಂಧ ಹೊತ್ತ ಮನೋಜ್ಞ ಕಥೆಗಳನ್ನು ಒಂದು ಹೊಚ್ಚ ಹೊಸ ಅನುಭವ ಪಡೆಯಲು ನೀವು ಈ ಕೃತಿ ಓದಲೇಬೇಕು.
ಕವಿತಾ ಹೆಗಡೆ ಅಭಯಂ | kavitha Hegade Abhayam |
0 average based on 0 reviews.