| Category: | ಕನ್ನಡ |
| Sub Category: | ಕಾದಂಬರಿ |
| Author: | ಎನ್.ಎಸ್.ಚಿದಂಬರರಾವ್ | N S Chidambararao |
| Publisher: | pustaka mane |
| Language: | Kannada |
| Number of pages : | |
| Publication Year: | 2026 |
| Weight | 100 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಅಪ್ಪಾ ನಾನು ನಿನ್ನ ಹತ್ರ ನೇರವಾಗಿ ಮಾತಾಡೋಕೆ ಬ೦ದಿದ್ದೀನಿ, ನೀನು ಯಾಕೆ ಹೀಗೆ ರೇಗ್ತಾ ಇದೀಯ? ನಾನೇನು ಮಾಡಬಾರದ ಕೆಲ್ಸ ಮಾಡಿಲ್ಲ. ಪ್ರಪಂಚದಲ್ಲಿ ಯಾರೂ ಬಸಿರಾಗೇ ಇಲ್ಲೇನು? ವ್ಯತ್ಯಾಸ ಇಷ್ಟೆ.. ನಂದಿನ್ನೂ ಮದುವೆ ಅಂತ ಆಗಿಲ್ಲ.. ಅದಕ್ಕಾಕೆ ಇಷ್ಟು ಹಾರಾಡ್ತಿ? ನಾನೇ ಆ ರವಿ ಹತ್ರ ಹೋಗ್ತಿನಿ... ಬೇಕಿದ್ರೆ ನೀನೂ ಬಾ... ಅವನು ನ್ಯಾಯವಾಗಿ ಒಕ್ಕೊಂಡ್ರೆ ಸರಿ... ಇಲ್ಲಾಂದ್ರೆ ಅವನ ಕೃಪೆ ನಂಗೆ ಬೇಕಿಲ್ಲ... ನಿಮಗೆಲ್ಲ ನನ್ನಿಂದ ಮಾನ ಹೋಗುತ್ತೆ ಅಂತಾದ್ರೆ ನಂಗೆ ನಿಮ್ಮ ಹಂಗೂ ಬ್ರಾಡ. ನಾನೋಬ್ರೇ ಹೊರಟು ಹೋಗ್ತಿನಿ... ನನ್ನ ಹಣೇಲಿ ಏನು ಬರೆದಿದೆಯೋ ಅನುಭವಿಸೋಕೆ ಸಿದ್ಧಳಾಗಿದೀನಿ... ಆದ್ರೆ ಇದೊಂದು ಕ್ಷುಲಕ ಕಾರಣಕ್ಕಾಗಿ ಸಾಯೋ ಅಂಥ ಹೇಡಿ ಕೆಲ್ಸ ನಾನು ಮಾಡಲಾರೆ... ಹೇಳು... ನಾಳೇನೇ ನೀನು ನನ್ನ ಜೊತೆ ಬರೋಕೆ ರೆಡಿಯಾಗಿದೀಯ?" ಬಿರುಸಾಗಿ ಎಡಬಿಡದೆ ಹೇಳಿದ ಸುಧಾ ದಿಟ್ಟತನದಿಂದ ತಂದೆಯ ಮುಖ ನೋಡುತ್ತಾ ನಿಂತಳು.
ಎನ್.ಎಸ್.ಚಿದಂಬರರಾವ್ | N S Chidambararao |
0 average based on 0 reviews.