ಈ ಭೂಮಿಯ ಮೇಲೆ ‘ಕಾಮ’ ಯಾರನ್ನೂ ಬಿಟ್ಟಿಲ್ಲ. ಆದರೆ ಎಲ್ಲರೂ ಕಾಮಕ್ಕಾಗಿಯೇ ಬದುಕುವವರಲ್ಲ. ಪ್ರತಿಯೊಬ್ಬರ ಬದುಕಿನಲ್ಲೂ ಕವಲು ದಾರಿಗಳು ಇದ್ದೇ ಇರುತ್ತವೆ.
Category: | ವೀರಲೋಕ ಪುಸ್ತಕಗಳು |
Sub Category: | |
Author: | ಶೆಕ್ಷಾವಲಿ ಮಣೆಗಾರ್ |
Publisher: | ವೀರಲೋಕ |
Language: | Kannada |
Number of pages : | |
Publication Year: | |
Weight | |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಆ ಹಾದಿಯ ಒಂಟಿ ಪಯಣದಲ್ಲಿ ಗಂಡು-ಹೆಣ್ಣು ಜೊತೆಯಾಗುವುದು ಸಹಜ. ಆದರೆ ಗಂಡು-ಗಂಡನ್ನೇ ಬಯಸಿದರೆ? ಹೆಣ್ಣು-ಹೆಣ್ಣನ್ನೇ ಬಯಸಿದರೆ? ಅದು ಶಿಕ್ಷಾರ್ಹ ಅಪರಾಧ, ಪ್ರಕೃತಿಗೆ ವಿರುದ್ಧ ಎಂಬ ಕಟ್ಟಳೆಗಳನ್ನು ಮನುಷ್ಯ ವಿಧಿಸಿಕೊಂಡಿದ್ದಾನೆ. ಆದರೂ ಇದನ್ನು ಕೆಲವರು ಏಕೆ ಧಿಕ್ಕರಿಸುತ್ತಾರೆ? ಯಾರಿಗೂ ಹೇಳಲಾಗದೆ, ಅವರೊಳಗಿನ ಭಾವನೆಗಳನ್ನು ಅದುಮಿಕೊಳ್ಳಲಾಗದೇ ಅವರು ಅನುಭವಿಸುವ ಯಾತನೆ ಹೇಗಿರುತ್ತದೆ? ಆ ಮನಸ್ಥಿತಿಯಿಂದ ಅವರು ಹೊರಬರಲು ಸಾಧ್ಯವೇ ? ನಮ್ಮ ನಡುವೆ ಅರ್ಥವಾಗದೇ ಉಳಿದಿರುವ ಇಂಥವರ ಬಗ್ಗೆ ಮುಂದುವರೆದ ಕಾಲಘಟ್ಟದಲ್ಲಿ ನಮ್ಮ ದೃಷ್ಟಿಕೋನ ಹೇಗಿರಬೇಕು? ಇತ್ಯಾದಿ ಕೌತುಕದ ಪ್ರಶ್ನೆಗಳಿಗೆ ಈ ಕೃತಿ ಉತ್ತರ ನೀಡುತ್ತದೆ.
ಶೆಕ್ಷಾವಲಿ ಮಣೆಗಾರ್ |
0 average based on 0 reviews.