ಸಮಾನಾಂತರದಲ್ಲಿ ಬ್ರಹ್ಮಾಂಡದಲ್ಲಿ…
Original price was: ₹ 199.₹ 177Current price is: ₹ 177.
SYNOPSIS
ವೈಜ್ಞಾನಿಕ ಆಧಾರವನ್ನೇ ಇಟ್ಟುಕೊಂಡು ಪುಸ್ತಕಗಳನ್ನು ಓದುವ ಹವ್ಯಾಸವಿದ್ದ ನನಗೆ, ವೈಚಾರಿಕ ಮನೋಭಾವವನ್ನು ಬದಿಗಿಟ್ಟು ಸೈ-ಫೈ
ಕಾದಂಬರಿಯನ್ನು ಓದುವ ಸವಾಲನ್ನು ಚೇತನ್ ಕುಮಾರ್ ನವಲೆಯವರು ನನ್ನ ಮುಂದಿಟ್ಟಿದ್ದಾರೆ. ಒಂದೇ ಬಿರುಸಿನಲ್ಲಿ ಓದಿಸಿಕೊಂಡು ಹೋಗುವ ಸಾಮರ್ಥ್ಯ ಈ ಕೃತಿಗಿದ್ದರೂ, ಒ೦ದು ಸಿನಿಮಾ ನಿರ್ಧಿಷ್ಟ ವಿರಾಮದಿಂದ ಈ ಕಾದ೦ಂಬರಿಯನ್ನೂ ಎರಡು ಅಥವಾ ಮೂರು ಭಾಗಗಳಲ್ಲಿ ಓದಿದಾಗ ಮಾತ್ರ ಇದರ ಕಥಾಹೂರಣ ಮಿದುಳಿನ ಜೀರ್ಣಾಂಗಗಳಲ್ಲಿ ಸೇರಲು ಸಾಧ್ಯ.
ABOUT AUTHOR
Opinion of Others
There are no others opinion yet.
Customer Reviews
Related Products
ಪಂಜಾಬಿನ ತೋಟದಲ್ಲಿ ಮಹಾಮಾರಣಹೋಮ
Original price was: ₹ 90.₹ 80Current price is: ₹ 80.ಸೂಫಿ ಕಥಾಲೋಕ
Original price was: ₹ 250.₹ 223Current price is: ₹ 223.ಇಷ್ಟುಕಾಲ ಒಟ್ಟಿಗಿದ್ದು
Original price was: ₹ 250.₹ 223Current price is: ₹ 223.ಬದುಕಿನ ಎಲ್ಲ ಖುಷಿಗಳು ನಮ್ಮವಾಗಲಿ
Original price was: ₹ 200.₹ 178Current price is: ₹ 178.Start typing to see products you are looking for.
Reviews
There are no reviews yet.