ಆತ್ಮಲೋಕದ ನಿಯಮಗಳು

Original price was: ₹ 325.Current price is: ₹ 289.

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications
ISBN

SYNOPSIS

ಫೆಬ್ರವರಿ 22, 1980. ಖೊರ್ಶೆದ್ ಮತ್ತು ರೂಮಿ ಭಾವನಗರಿಯವರ ಬದುಕು ಛಿದ್ರಛಿದ್ರವಾದ ದಿನ. ಇದಾದ ಒಂದು ತಿಂಗಳ ನಂತರ, ಅವರ ಮುಂದೆ ಹೊಸದಾದ ಲೋಕವೊಂದು ಅನಾವರಣಗೊಂಡಿತ್ತು.
ಕಾರಿನ ಆಪಘಾತದಲ್ಲಿ ತಮ್ಮ ಇಬ್ಬರೂ ಮಕ್ಕಳಾದ ವಿಸ್ಪಿ ಮತ್ತು ರತೂರನ್ನು ಕಳೆದುಕೊಂಡ ಬೊರ್ಶೆದ್ ಮತ್ತು ರೂಮಿ ಭಾವನಗರಿಯವರು. ಮಕ್ಕಳ ಅಕಾಲಿಕ ಮರಣದ ನಂತರ ತಾವಿನ್ನು ಹೆಚ್ಚುದಿನ ಜೀವಿಸುವುದಿಲ್ಲವೆಂದೇ ತಿಳಿದಿದ್ದರು. ಭಗವಂತನ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದ ಅವರಿಗೆ, ಆತ್ಮಲೋಕದಿಂದ ಬಂದ ಭರವಸೆಯ ಸಂದೇಶವೊಂದು ಕೋಲ್ಮಿಂಚಾಗಿ ಪರಿಣಮಿಸಿ ಅವರ ಅನೂಹ್ಯ ಪ್ರಯಾಣಕ್ಕೆ ನಾಂದಿಯಾಯಿತು.

ABOUT AUTHOR

Khorshed Bhavnagri was born and raised in Bombay India. After the loss of her sons, she embarked upon a spiritual journey. She has served as a spiritual guide to thousands of people in India. On August 2007 she finally joined the spirit world.

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಆತ್ಮಲೋಕದ ನಿಯಮಗಳು”

Your email address will not be published. Required fields are marked *

Related Products