ಶಿವನಿಗಾಗಿ ಕಾಯುತ್ತ (ಕಾಶಿ ಜ್ಞಾನವಾಪಿಯ ಸತ್ಯದ ಅನಾವರಣ)

Original price was: ₹ 475.Current price is: ₹ 423.

SKU: Shivanigaagi kaayutta Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications

SYNOPSIS

“ಶಿವನಿಗಾಗಿ ಕಾಯುತ್ತ: ಕಾಶಿ ಜ್ಞಾನವಾಪಿಯ ಸತ್ಯದ ಅನಾವರಣ” ಕಾಶಿಯ ಇತಿಹಾಸ, ಪ್ರಾಚೀನತೆ ಮತ್ತು ಪಾವಿತ್ರ್ಯವನ್ನು, ವಿಶ್ವೇಶ್ವರ ಅಥವಾ ವಿಶ್ವನಾಥನ ರೂಪದಲ್ಲಿ ಭಗವಾನ್ ಶಿವನ ಸನ್ನಿಧಿಯಾಗಿ ಮರುಸೃಷ್ಟಿಸುತ್ತದೆ. ಸ್ವತಃ ಶಿವನೇ ತನ್ನ ಭಕ್ತರಿಗೆ, ಈ ನಗರದಲ್ಲಿ ಮೃತರಾದರೆ ಮೋಕ್ಷವನ್ನು ದಯಪಾಲಿಸುವ ಭರವಸೆ ನೀಡಿರುವನು. ಶತಮಾನಗಳಿಂದ ಭಕ್ತರಿಗೆ ಆಶ್ರಯತಾಣವಾಗಿರುವ ಮತ್ತು ವಿಗ್ರಹಭಂಜಕರ ಭಯಂಕರ ಆಕ್ರಮಣಗಳಿಗೆ ಗುರಿಯಾಗಿರುವ ವಿಶ್ವೇಶ್ವರನ ಸ್ವಯಂಭೂ ಜ್ಯೋತಿರ್ಲಿಂಗವಿರುವ ಇಲ್ಲಿನ ದೇವಾಲಯದ ಇತಿಹಾಸವನ್ನು ಈ ಪುಸ್ತಕವು ಅನಾವರಣಗೊಳಿಸುತ್ತದೆ.

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಶಿವನಿಗಾಗಿ ಕಾಯುತ್ತ (ಕಾಶಿ ಜ್ಞಾನವಾಪಿಯ ಸತ್ಯದ ಅನಾವರಣ)”

Your email address will not be published. Required fields are marked *

Related Products