ಸಾವು (ಲಿಯೋ ಟಾಲ್ ಸ್ಟಾಯ್)
Sale
Original price was: ₹ 145.₹ 129Current price is: ₹ 129.
SYNOPSIS
ಕೌಂಟ್ ಲಿಯೋ ಟಾಲ್ಪಾಯ್ ಬರೆದ ದಿ ಡೆತ್ ಆಫ್ ಇವಾನ್ ಇಲಿಚ್ ಮನುಷ್ಯ ಕಟ್ಟಿರುವ ಶ್ರೇಷ್ಠ ಕಥೆಗಳಲ್ಲಿ ಒಂದು. ಬದುಕಿನಲ್ಲಿ ಹೀಗೆ ಇರುತ್ತದೆ ಎಂದಲ್ಲ, ಬದುಕು ಹೀಗೆಯೇ ಎಂದು ತೋರಿಸುವ ಕಥೆ ಇದು. ಮನಸ್ಸು ತೆರೆದು ಓದುವ ಯಾರನ್ನಾದರೂ ವಿಚಲಿತಗೊಳಿಸುವ ಕಥೆ. ಮೂವತ್ತು ವರ್ಷಗಳಿಂದ ನನ್ನನ್ನು ಕಾಡಿದ ಈ ಕಥೆಯನ್ನು ಈಗ ಮನಸ್ಸು ಗಟ್ಟಿಮಾಡಿಕೊಂಡು, ಮೂರು ಬೇರೆ ಬೇರೆ ಕಾಲದ ಇಂಗ್ಲಿಷ್ ಅನುವಾದವನ್ನು ಎದುರಿಗಿಟ್ಟುಕೊಂಡು ಹೀಗೆ ನನ್ನ ಕನ್ನಡದಲ್ಲಿ ಹೇಳಿದ್ದೇನೆ. ನಮ್ಮ ಕಾಲದ ಸುಶಿಕ್ಷಿತ ಮಧ್ಯಮವರ್ಗದವರು ಬಳಸುವಂಥ ಇಂಗ್ಲಿಷ್ ಮಿಶ್ರಿತ ಕನ್ನಡ ಬಳಸಿದ್ದೇನೆ.
– ಓ.ಎಲ್.ನಾಗಭೂಷಣ ಸ್ವಾಮಿ
ABOUT AUTHOR
Opinion of Others
There are no others opinion yet.
Customer Reviews
Related Products
ಕಡಮ್ಮಕಲ್ಲು ಎಸ್ಟೇಟ್
Original price was: ₹ 100.₹ 89Current price is: ₹ 89.ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ
Original price was: ₹ 100.₹ 89Current price is: ₹ 89.ಮುಗಿಯದಿರಲಿ ಬಂಧನ
Original price was: ₹ 170.₹ 151Current price is: ₹ 151.Start typing to see products you are looking for.
Reviews
There are no reviews yet.