ಒಂದೊಳ್ಳೆ ಮಾತು 2

Original price was: ₹ 250.Current price is: ₹ 223.

SKU: ondolle mau part 2 Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications

SYNOPSIS

ರೂಪಾ ಗುರುರಾಜ್ ಇಷ್ಟೊಂದು passionate ಆಗಿ ಬರೆಯಬಹುದು ಎಂದು ನಾನು ಆರಂಭದಲ್ಲಿ ನಿರೀಕ್ಷಿಸಿರಲಿಲ್ಲ. ಕಾರಣ ದೈನಂದಿನ ಅಂಕಣವನ್ನು ಬರೆಯುವುದು, ಸೊರೆಯುವುದು ಅಷ್ಟು ಸುಲಭವಲ್ಲ. ಅದಕ್ಕೆ ಓದು, ಓಡಾಟ, ಅಧ್ಯಯನ, ಸಂವಾದ, ಶೋಧನೆ ಅಗತ್ಯ. ತಮ್ಮ ದೈನಂದಿನ ಇತರ ಕೆಲಸ, ವೃತ್ತಿ ಒತ್ತಡಗಳ ನಡುವೆ, ದೈನಿಕ ಅಂಕಣವನ್ನೂ ನಿತ್ಯ ಕಾಯಕದಂತೆ ಮುಂದುವರಿಸಿಕೊಂಡು ಹೋಗುವುದು ಸವಾಲು ಅವರು ಆರು ತಿಂಗಳು ಬರೆದು ಕೈ ಚೆಲ್ಲಬಹುದು ಎಂದು ಭಾವಿಸಿದ್ದೆ. ಅದಕ್ಕೂ ಮುನ್ನ ಅವರು ನಿಯಮಿತವಾಗಿ ಪತ್ರಿಕೆಗಳಿಗೆ ಬರೆದವರಲ್ಲ. ಬರಹ ಮತ್ತು ಅಂಕಣ ಬರಹ ಅವರಿಗೆ ಹೊಸತು. ಆದರೆ ದಿನ ಕಳೆದಂತೆ ಅವರು ತೀವ್ರತೆಯಿಂದ, ಆಪ್ತವಾಗಿ ಬರೆಯಲಾರಂಭಿಸಿದರು. ಹಾಗೆಯೇ ಬರೆಯುತ್ತಾ, ಬರೆಯುತ್ತಾ ಓದುಗರಿಗೂ ಆಪ್ತರಾಗುತ್ತಾ ಹೋದರು. ಈಗ ಅವರಂತೂ ಬೆಳಗಿನ ಓದಿನ ಭಾಗವೇ ಆಗಿದ್ದಾರೆ. ಆ ಮೂಲಕ ಆ ದಿನಕ್ಕೆ, ಬದುಕಿಗೆ ಬೇಕಾದ ಪ್ರೇರಣೆಯ ಗುಟುಕನ್ನು ನಿತ್ಯವೂ ನೀಡುತ್ತಿದ್ದಾರೆ. ಈ ಕೃತಿಯಲ್ಲಿರುವ ಪ್ರತಿ ಬರಹವೂ ಅದಕ್ಕೆ ಸಾಕ್ಷಿ. ಅಂಥ ಪ್ರೇರಣೆ ನಿಮ್ಮದೂ ಆಗಲಿ.
ವಿಶ್ವೇಶ್ವರ ಭಟ್
ಪ್ರಧಾನ ಸಂಪಾದಕ, ವಿಶ್ವವಾಣಿ

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಒಂದೊಳ್ಳೆ ಮಾತು 2”

Your email address will not be published. Required fields are marked *

Related Products