ಒಲವಿನ ಒಲಂಪಿಕ್ಸ್

Original price was: ₹ 180.Current price is: ₹ 160.

SKU: Olavina Olympics Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
ISBN
Publications

SYNOPSIS

ಒಲವಿನ ಒಲಂಪಿಕ್ಸ್‌ ಎಂಬ ಈ ಸಂಕಲನದಲ್ಲಿ ನಾನು ದಾಂಪತ್ಯದ ವಿವಿಧ “ಮುಖಗಳನ್ನು ಕಿರುಗವನಗಳಲ್ಲಿ ಹಿಡಿದಿಡುವ ಕಿರು ಪ್ರಯತ್ನವನ್ನು ಮಾಡಿದ್ದೇನೆ. ಇವುಗಳಲ್ಲಿ ಸಿಹಿ-ಕಹಿ, ನಗೆ-ಧಗೆ ಎರಡೂ ಇವೆ. ಇದು ನನ್ನೊಬ್ಬನ ಅನುಭವವಲ್ಲ ಜೀವನ ನಾಟಕದ ದಾಂಪತ್ಯವೆಂಬ ಅಂಕದಲ್ಲಿ ನಾನು ಪಾತ್ರಧಾರಿಯಾಗಿ ಉಂಡದ್ದು ಮತ್ತು ಪ್ರೇಕ್ಷಕನಾಗಿ ಕಂಡದ್ದು ಎರಡೂ ಇಲ್ಲಿನ ಕವನಗಳಿಗೆ ಪ್ರೇರಣೆಯಾಗಿವೆ. ದಾಂಪತ್ಯದ ಬೆರಗು ಹಾಗೂ ಕೊರಗನ್ನು ಕಿರುಗವನಗಳಲ್ಲಿ ಸೆರೆ ಹಿಡಿಯುವ’ ಒಲವಿನ ಒಲಂಪಿಕ್ಸ್‌ ‘ಕಾವ್ಯ ಪ್ರಿಯರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ಭಾವಿಸುತ್ತೇನೆ.
– ಎಚ್‌.ಡುಂಡಿರಾಜ್‌

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಒಲವಿನ ಒಲಂಪಿಕ್ಸ್”

Your email address will not be published. Required fields are marked *

Related Products