ನೀ ಹಿಂಗ ನೋಡಬ್ಯಾಡ ನನ್ನ
₹ 425
Book Details
Weight | .5 kg |
---|---|
Author | Ravi Belegere |
Page Nos | 350 |
ISBN | 5551234012295 |
Publications | Bhavana Prakashana |
![](https://veeralokabooks.com/wp-content/uploads/2022/12/ravi-belegare-e1671188060301.jpeg)
SYNOPSIS
ಈ ಕಾದಂಬರಿಯಲ್ಲಿ ಪಾತ್ರವಾಗಿ ನಾನಿದ್ದೀನಾ ? ನನ್ನೊಳಗಿನ ಶಿಶಿರಚಂದ್ರನಿದ್ದಾನಾ ? ಹಾಗಾದರೆ ಪ್ರಶಾಂತಿನಿ ? ಹಾಗಾದರೆ ಗೋವು ? ನಾನು ಕಂಡ ಎಷ್ಟೊಂದು ಜನರಲ್ಲಿ 10 ಅಂಶಗಳೂ, ಶ್ರಾವಣಿಗಳೂ, ಚಿರತೆಗಳೂ, ಶರ್ಮಿಳೆಯರೂ
– ಎಲ್ಲ ಈ ಕಾದಂಬರಿಯ ಪಟಗಳಲ್ಲಿ ಸಂತೆ ನೆರೆದಿದ್ದಾರೆ.
ಅನಿಸುತ್ತದೆ. ಒ೦ದು ಡಿಫರೆಂಟ್ ವೆರೈಟಿಯ ಪ್ರಿಲ್ಲರ್ ಬರೆಯಲು ಕೂತದ್ದು ನಿಜವಾದರೂ, ನನ್ನ ಕೈ ಪಳಗಿರುವುದು ಮಾನವ ಸಂಬಂಧಗಳ ಕುರಿತು ಬರೆಯುವುದರಲ್ಲೇ ! ಮಾನವ ಸಂಬಂಧಗಳು ಯಾವತ್ತಿಗೂ ನನ್ನನ್ನು ಕುತೂಹಲಿಯನ್ನಾಗಿ ಮಾಡಿದೆ. ತುಂಬ ಫ್ಯಾಷನೇಟ್ ಆಗಿ ಅಧ್ರಗಳ ಬಗ್ಗೆ ಬರೆಯಲು ಪ್ರೇರೇಪಿಸಿದ. ಸದಾ ಪ್ರೀತಿಗಾಗಿ ತುಡಿಯುವ, ಅದಕ್ಕೋಸ್ಕರ ಎಲ್ಲವನ್ನೂ ಸಹಿಸಿಕೊಳ್ಳುವ, ಧಿಕ್ಕರಿಸುವ, ಕಾತರಿಸುವ, ತಪ್ಪಿಸಿಕೊಳ್ಳುವ, ಕಣ್ಣು ತೋಯಿಸಿಕೊಳ್ಳುವ, ಕನಸುವ ಮನುಷ್ಯನೊಬ್ಬ ನನ್ನಲ್ಲಿ ಇಲ್ಲದೆ ಹೋಗಿದ್ದಿದ್ದರೆ
‘ನೀ ಹಿಂಗ ನೋಡಬ್ಯಾಡ ನನ್ನ ಕಾದಂಬರಿಯಲ್ಲಿ ಒಬ್ಬ ಶಿರಚಂದ್ರ ಹೇಗೆ ಮೂಡಿ ನಿಲ್ಲುತ್ತಿದ್ದ?
‘ಪ್ರೀತಿ’ ಸದಾ ನಮ್ಮನ್ನು ಆಳುವ ದೈವ. ಅದಷ್ಟೇ ನನ್ನ ನಂಬಿಕೆ.
ABOUT AUTHOR
Opinion of Others
There are no others opinion yet.
Reviews
There are no reviews yet.