ಸಂಕಲ್ಪ
₹ 150 Original price was: ₹ 150.₹ 134Current price is: ₹ 134.
ಮರೀಚಿಕೆ
₹ 200 Original price was: ₹ 200.₹ 178Current price is: ₹ 178.
ಮೂಕ ತೋಳ
Sale
₹ 70 Original price was: ₹ 70.₹ 62Current price is: ₹ 62.
Secure Payments
Your payments are 100% secure
Pan India Shipping
Delivery between 2-8 Days
Return Policy
No returns accepted. Please refer our full policy
Book Details
Weight | .3 kg |
---|---|
Author | Jayamohan |
Page Nos | 64 |
ISBN | 9789392451034 |
Publications | Navakarnataka Publications Pvt Ltd |
SYNOPSIS
`ಮೂಕ ತೋಳ” ಕಾದಂಬರಿಯು ಒಬ್ಬ ಅತಿ ನಿಷ್ಟಾವಂತ ಸೇವಕನ ಕಥೆಯಾಗಿದೆ. ಇಲ್ಲಿ ನಮಗೆ ಆಂಗ್ಲ ಅಧಿಕಾರಿಯೊಬ್ಬನ ಶೌರ್ಯ ಬೇಟೆಯ ನೆಪದಲ್ಲಿ, ಆನೆಯ ದಂತಕ್ಕಾಗಿ ಪಾಣಿಹಿಂಸೆ ಮತ್ತು ದರ್ಪದ ಪರಿಚಯ ಆಗುತ್ತದೆ. ಭಾರತದ ಎಲ್ಲವೂ ತಮಗಾಗಿ ಎಂಬ ಅಹಂ ತುಂಬಿಕೊಂಡ ಆಂಗ್ಲರು ನಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಜಿಗುಪ್ಪೆಯಿಂದ ರೋಷ ಉಕ್ಕುತ್ತದೆ. ಇಲ್ಲಿ ಪ್ರಾಮಾಣಿಕ ಸೇವಕನೊಬ್ಬ ಆತನ ಎಲ್ಲ ಕ್ರೌರ್ಯವನ್ನು ಸಹಿಸಿಕೊಂಡು ನಿರುಪಾಯನಾಗಿ ಆತನ ಅಡಿಯಾಳಂತಿದ್ದು, ಬೇಟೆಗೆ ಸಹಕರಿಸಿ ಜೊತೆಗೆ ಆತನ ಪ್ರಾಣರಕ್ಷಣೆಯ ಹೊಣೆ ಹೊತ್ತು ತಾನೇ ಬಲಿಯಾದ ಕಥೆ ಮನಮಿಡಿಯುತ್ತದೆ. ಆಂಗ್ಲರು ಅವರ ಬಂದೂಕು ಬೇಟೆ ಅವರ ಅನುಚಿತ ವರ್ತನ ಜೊತೆಗೆ ಕುಡಿತ – ಮೋಜಿನ ಪರಿಚಯ ಇವೆಲ್ಲ ಇಲ್ಲಿ ಒಂದನ್ನೊಂದು ಹಿಂಬಾಲಿಸುತ್ತ ನಡೆದಿದೆ.
ABOUT AUTHOR
Opinion of Others
There are no others opinion yet.
Customer Reviews
Be the first to review “ಮೂಕ ತೋಳ” Cancel reply
Related Products
ಬದುಕಿನ ಎಲ್ಲ ಖುಷಿಗಳು ನಮ್ಮವಾಗಲಿ
Rated 0 out of 5
ಶಂಕರ್ ನಾಗ್ ದಿ ಲೆಜೆಂಡ್
Rated 0 out of 5
Shopping cart
Reviews
There are no reviews yet.