ಮಕ್ಕಳಿಗಾಗಿ – ನನ್ನಮೆಚ್ಚಿನ ಕಥೆಗಳು
Sale
Original price was: ₹ 295.₹ 263Current price is: ₹ 263.
SYNOPSIS
ಮಕ್ಕಳ ಮನಸ್ಸು “ಹಸಿ ಗೋಡಯಂತ”
ಗಾಜಿನ ಚೂರಿನಿಂದ ಹಸಿ ಗೋಡೆಯ ಮೇಲೆ ಗರ ಎಳೆದು ಚಿತ್ರ ಬರೆದಂತೆ ಅದು ಮನಸ್ಸಿನಲ್ಲಿ ನಿಂತು ಹೋಗುತ್ತದೆ. ಆದ್ದರಿಂದ ಮಕ್ಕಳ ಕಥೆ ಬರೆಯುವಾಗ ಸಾಧ್ಯವಾದಷ್ಟು ಸತ್ಯಕ್ಕೆ ಹತ್ತಿರವಾಗುವಂತೆ ಮತ್ತು ಪ್ರತಿ ಕಥೆಯಿಂದ ಮಕ್ಕಳು ಏನಾದರೂ ಕಲಿಯಬೇಕೆಂಬ ಉದ್ದೇಶದಿಂದ ಈ ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. “ದವಾಗಿ ಬಗ್ಗದ್ದು ಮರವಾಗಿ ಬಗೀತ” ಎಂಬ ನಾಣ್ಣುಡಿಯಂತೆ ಮಕ್ಕಳನ್ನು ಚಿಕ್ಕವಯಸ್ಸಿನಲ್ಲೇ ತಿದ್ದಿ ಬೆಳೆಸಲು ಈ ಕಥೆಗಳು ಪೂರಕವಾಗಿವೆ. ಈ ಕೃತಿಯಲ್ಲಿನ ಕಥೆಗಳು ಮಕ್ಕಳ ಮೇಲೆ ಉತ್ತಮ ಪ್ರಭಾವ ಬೀರಿ, ಸತ್ಪಜೆಗಳಾಗುವಲ್ಲಿ ಸಹಾಯಕವಾದರೆ ನಮ್ಮ ಶ್ರಮ
ಸಾರ್ಥಕ.
ABOUT AUTHOR
Opinion of Others
There are no others opinion yet.
Customer Reviews
Related Products
ಬ್ರ್ಯಾಂಡ್ ಬಿಲ್ಡರ್ಸ್
Original price was: ₹ 160.₹ 142Current price is: ₹ 142.ಕಡಮ್ಮಕಲ್ಲು ಎಸ್ಟೇಟ್
Original price was: ₹ 100.₹ 89Current price is: ₹ 89.ಮುಗಿಯದಿರಲಿ ಬಂಧನ
Original price was: ₹ 170.₹ 151Current price is: ₹ 151.ಇಷ್ಟುಕಾಲ ಒಟ್ಟಿಗಿದ್ದು
Original price was: ₹ 250.₹ 223Current price is: ₹ 223.ಬದುಕಿನ ಎಲ್ಲ ಖುಷಿಗಳು ನಮ್ಮವಾಗಲಿ
Original price was: ₹ 200.₹ 178Current price is: ₹ 178.Start typing to see products you are looking for.
Reviews
There are no reviews yet.