ಮಹಿ: ನೀಲಿ ಬೆಟ್ಟಗಳ ಮೇಲೆ ಹಾರಿದ ಆನೆ
Sale
Original price was: ₹ 250.₹ 223Current price is: ₹ 223.
Book Details
Weight | .4 kg |
---|---|
Author | Rateesh B R |
Page Nos | 232 |
ISBN | 9788197682438 |
Publications | Harivu Books |
SYNOPSIS
ಮನಸ್ಸಿಗೆ ಉಲ್ಲಾಸವನ್ನು ನೀಡುವ, ನಗೆಗಡಲಿನಲ್ಲಿ ತೇಲುವಂತೆ ಮಾಡುವ ‘ಮಹಿ’ಯ ಕತೆ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಹಿಡಿಸಲಿದೆ. ನೀಲಿ ಬೆಟ್ಟಗಳ ಮೇಲೆ ಹಾರಲೇ ಬೇಕೆಂಬ ಅಸಾಧ್ಯವೆನಿಸುವ ಕನಸನ್ನು ಕಾಣುವ ಮಹಿ ಎಂಬ ಆನೆ ಮರಿಯ ಸಾಹಸದ ಕತೆಯಿದು. ಪ್ರತಿ ಪುಟದಲ್ಲಿ ಮುದ ನೀಡುವ ಸನ್ನಿವೇಶಗಳೊಂದಿಗೆ ಹೆಣೆದಿರುವ ಈ ಕತೆ ಯುವ ಓದುಗರನ್ನು ಸೆಳೆಯುವುದರಲ್ಲಿ ಅನುಮಾನವಿಲ್ಲ. ಕತೆಗೆ ಹೊಂದುವಂತೆ ಇರುವ ಚಿತ್ರಗಳು, ಕತೆಯೊಳಗೆ ಬರುವ ಪಾತ್ರಗಳು ಎಲ್ಲವೂ ಓದುಗರ ನೆನಪಿನಲ್ಲಿ ಉಳಿದುಕೊಳ್ಳುತ್ತವೆ. ಒಮ್ಮೆ ಓದಿ ನೋಡಿ.
ABOUT AUTHOR
Opinion of Others
There are no others opinion yet.
Customer Reviews
Related Products
ಬ್ರ್ಯಾಂಡ್ ಬಿಲ್ಡರ್ಸ್
Original price was: ₹ 160.₹ 142Current price is: ₹ 142.ಷೇರು ಮಾರುಕಟ್ಟೆ
Original price was: ₹ 325.₹ 289Current price is: ₹ 289.ಸೂಫಿ ಕಥಾಲೋಕ
Original price was: ₹ 250.₹ 223Current price is: ₹ 223.Start typing to see products you are looking for.
Reviews
There are no reviews yet.