ಲವ್ ಟುಡೆ …
Sale
Original price was: ₹ 200.₹ 178Current price is: ₹ 178.
Book Details
Weight | .4 kg |
---|---|
Author | N Sandhyarani, Bharathi B V, Poornima Malagimani |
Page Nos | 172 |
Publications | Sawanna |
SYNOPSIS
ಲವ್ ಟುಡೆ …
ಕನ್ನಡದ ಮೂರು ಬರಹಗಾರ್ತಿಯರು, ಒಬ್ಬೊಬ್ಬರದೂ ನಾಲ್ಕು ನಾಲ್ಕು ಕಥೆಗಳು,ಕಥಾವಸ್ತು ಮಾತ್ರ ಒಂದೇ,
‘ಲವ್ ಟುಡೆ’ನಿಮ್ಮೆದೆಯಲ್ಲಿ ಪ್ರೀತಿಸುವ ಮನಸ್ಸಿದ್ದರೆ, ಪ್ರೇಮಗೀತೆಗಳನ್ನು ಕೇಳುವಾಗ ನಿಮ್ಮ ಮನಸ್ಸಿನಲ್ಲಿ ಒಂದು ಹೂ ಅರಳಿದರೆ,
ಯಾರದೋ ಹೆಸರು ಕೇಳುವಾಗ ನಿಮಗೇ ಗೊತ್ತಿಲ್ಲದಂತೆ ನಗು ಬಂದರೆ ನಿಮಗೇ ಗೊತ್ತಿಲ್ಲದಂತೆ ಕಣ್ಣುಗಳು ತುಂಬಿಕೊಂಡರೆ
ಎದೆಬಡಿತ ಹೆಚ್ಚುಕಡಿಮೆಯಾದರೆ ಅಷ್ಟೇ ಯಾಕೆ ಸಿಟ್ಟು, ಅವಮಾನ, ಅಪಮಾನ, ವಿಷಾದ ನಿಮ್ಮನ್ನು ಆವರಿಸಿಕೊಂಡರೆ
ಈ ಪುಸ್ತಕ ನಿಮಗಾಗಿ!
ಇದು ಪ್ರೇಮದ ಕಾಮನಬಿಲ್ಲು ಒಂದೇ ಕಥಾವಸ್ತುವನ್ನು ಈ ಮೂರು ಲೇಖಕಿಯರು ಹೇಗೆ ಭಿನ್ನವಾಗಿ ನೋಡುತ್ತಾರೆ, ಬರೆಯುತ್ತಾರೆ ಎನ್ನುವುದನ್ನು ನೀವು ಓದಿಯೇ ತಿಳಿಯಬೇಕು…
ABOUT AUTHOR
Opinion of Others
There are no others opinion yet.
Customer Reviews
Related Products
ಪಂಜಾಬಿನ ತೋಟದಲ್ಲಿ ಮಹಾಮಾರಣಹೋಮ
Original price was: ₹ 90.₹ 80Current price is: ₹ 80.ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ
Original price was: ₹ 100.₹ 89Current price is: ₹ 89.ಮುಗಿಯದಿರಲಿ ಬಂಧನ
Original price was: ₹ 170.₹ 151Current price is: ₹ 151.ಇಷ್ಟುಕಾಲ ಒಟ್ಟಿಗಿದ್ದು
Original price was: ₹ 250.₹ 223Current price is: ₹ 223.ಶಂಕರ್ ನಾಗ್ ದಿ ಲೆಜೆಂಡ್
Original price was: ₹ 200.₹ 178Current price is: ₹ 178.ನಂಬಿದ್ರೆ ನಂಬಿ ಬಿಟ್ರೆ ಬಿಡಿ
Original price was: ₹ 180.₹ 160Current price is: ₹ 160.Start typing to see products you are looking for.
Reviews
There are no reviews yet.