ಕಿತ್ತೂರು ಚೆನ್ನಮ್ಮ ಮತ್ತು ಇತರ ಮಕ್ಕಳ ನಾಟಕಗಳು
Original price was: ₹ 130.₹ 116Current price is: ₹ 116.
Book Details
Weight | .3 kg |
---|---|
Author | Dr Chandrashekhara Kambara |
Page Nos | 112 |
ISBN | 9789392230578 |
Publications | Ankita Pustaka |
![](https://veeralokabooks.com/wp-content/uploads/2023/03/CHANDRASEKHAR-B_KAMBARA.jpg)
SYNOPSIS
ಎಲ್ಲಿಯವರೆಗೆ ಜಾನಪದ ಸಂಸ್ಕೃತಿಗೆ ಕಲೆಯು ಅಗತ್ಯವಿದೆಯೋ, ಎಲ್ಲಿಯವರೆಗೆ ಅದು ಜಾನಪದದ ಸಂಸ್ಕೃತಿಯಾಗಿರುತ್ತದೆಯೋ ಅಲ್ಲಿಯವರೆಗೆ ಕಲೆಯು ಮುಂದುವರೆಯುತ್ತದೆ.
ಮುಂಗೋಳಿ ಕೂಗ್ಯಾವು ಮೂಡಣ ಬೆಳಗಿ |
ತಂಗಾಳಿ ಬೀಸ್ಯಾವು ತವರೀ ಹೂವರಳಿ ||
ಹೂಹೂವಿನೊಳಗೊಂದು ಕೈಲಾಸವರಳ್ಯಾವು|
ಕೈಲಾಸ ಹಾಡ್ಯಾವು ಏನಂತ ತಾಯೇ |
ಸಾವಿರದ ಶರಣವ್ವ ಕನ್ನಡದ ತಾಯೇ ||
ಅನೇಕ ವರ್ಷಗಳ ಹಿಂದೊಮ್ಮೆ ತೋಂಡಿಯಾಗಿದ್ದ ಈ ಕತೆಗಳನ್ನು ನಾಟಕವಾಗಿಸಿ ದೂರದರ್ಶನದಲ್ಲಿ, ಸುಮಾರು ಹದಿನೈದುವಾರ ತೋರಿಸಲಾಗಿತ್ತು. ಆಗ ಸನ್ಮಾನ್ಯ ಶಿವರುದ್ರಪ್ಪನವರು, ಅನಂತಮೂರ್ತಿ ಅವರಂಥ ಹಿರಿಯರು ನಿರೂಪಕರಾಗಿದ್ದರು. ಅವುಗಳನ್ನೇ ನಾಟಕ ರೂಪದಲ್ಲಿ “ಕಿತ್ತೂರು ಚೆನ್ನಮ್ಮ ಮತ್ತು ಇತರ ಮಕ್ಕಳ ನಾಟಕಗಳು” ಎಂಬ ಹೆಸರಿನಲ್ಲಿ ನಿಮ್ಮ ಕೈಗಿಡುತ್ತಿದ್ದೇನೆ.
-ಚಂದ್ರಶೇಖರ ಕಂಬಾರ
ABOUT AUTHOR
Opinion of Others
There are no others opinion yet.
Reviews
There are no reviews yet.