ಇಷ್ಟಕ್ಕೂ ಎಲ್ಲರೂ ಮನುಷ್ಯರೇ
Sale
Original price was: ₹ 180.₹ 160Current price is: ₹ 160.
Book Details
Weight | .4 kg |
---|---|
Author | Bharathi B V |
Page Nos | 140 |
ISBN | 978-93-93224-40-8 |
Publications | Sawanna |
SYNOPSIS
ಇದ್ದಕ್ಕದ್ದಿಂತೆ ಧಡ್ ಎಂದು ಯೋಚನೆ ಬಂತು ಪಾರಿ ಎಲ್ಲಿ ಹೋದ್ಲು!!! ಗಾಬರಿಯಲ್ಲಿ ಬಾತ್ರೂಮ್ನಲ್ಲಿ ನೋಡಿದರೆ ಅಲ್ಲೂ ಇಲ್ಲ! ಗಿಡಗಳಿಗೆ ನೀರು ಹಾಕುತ್ತಿರಬಹುದಾ ಎಂದು ಅಂಗಳಕ್ಕೆ ಹೋಗಿ ನೋಡಿದರೆ ಅಲ್ಲೂ ಇಲ್ಲ!
`ಪಾರಿ….
`ಪಾರಿ……
`ಪಾರಿ……..
ಎಷ್ಟೋ ವರ್ಷಗಳ ನಂತರ ಅವಳ ಹೆಸರು ಹಿಡಿದು ಕೂಗುವಾಗ ನಾಲಿಗೆ ತಡೆ ಹಿಡಿದಂತಾಯಿತು. ಉತ್ತರ ಬರಲಿಲ್ಲ. ಸದಾಶಿವ ಈಗ ನಿಜಕ್ಕೂ ಗಾಬರಿಯಾದ. ಏನು ಮಾಡಬೇಕು ಈಗ? ಯಾರಿಗೆ ಹೇಳಬೇಕು? ಮಕ್ಕಳಿಗಾ ಇಲ್ಲವಾ ಪೋಲಿಸರಿಗಾ ಅಂದುಕೊಳ್ಳುವುದರಲ್ಲಿ ಅರೆ! ಪಾರಿಗೇ ಫೋನ್ ಮಾಡಬಹುದಲ್ವಾ ಎಂದು ಹೊಳೆಯಿತು. ಕೂಡಲೇ ಅವಳಿಗೆ ಕಾಲ್ ಮಾಡಿದ. ಅವರದ್ದೇ ರೂಮಿನಲ್ಲಿ ರಿಂಗ್ ಆಗುವುದು ಕೇಳಿಸಿತು! ಫೋನ್ ಇಲ್ಲೇ ಇದೆಯಾ! ಫೋನ್ ಕೂಡಾ ಜೊತೆಗಿಲ್ಲದೆ ಎಲ್ಲಿಗೆ ಹೋದಳು ಎಂದು ಅತ್ತ ಓಡಿದವನು ಸ್ತಂಭೀಭೂತನಾಗಿ ನಿಂತುಬಿಟ್ಟ…
ABOUT AUTHOR
Opinion of Others
There are no others opinion yet.
Customer Reviews
Related Products
ಷೇರು ಮಾರುಕಟ್ಟೆ
Original price was: ₹ 325.₹ 289Current price is: ₹ 289.ಪಂಜಾಬಿನ ತೋಟದಲ್ಲಿ ಮಹಾಮಾರಣಹೋಮ
Original price was: ₹ 90.₹ 80Current price is: ₹ 80.ಸಾಧ್ಯ ಅಸಾಧ್ಯಗಳ ನಡುವೆ
Original price was: ₹ 100.₹ 89Current price is: ₹ 89.ಶಂಕರ್ ನಾಗ್ ದಿ ಲೆಜೆಂಡ್
Original price was: ₹ 200.₹ 178Current price is: ₹ 178.ನಂಬಿದ್ರೆ ನಂಬಿ ಬಿಟ್ರೆ ಬಿಡಿ
Original price was: ₹ 180.₹ 160Current price is: ₹ 160.Start typing to see products you are looking for.
Reviews
There are no reviews yet.