ಹುಣಸೇ ಚಿಗುರು ಮತ್ತು ಇತರ ಕತೆಗಳು
Sale
Original price was: ₹ 100.₹ 89Current price is: ₹ 89.
SYNOPSIS
ಪರಂಪರೆ ಮತ್ತು ಆಧುನಿಕತೆ ಎರಡರ ಕಡೆಗೂ ಒಲವಿರುವ ದೀಪದಮಲ್ಲಿ ಅವರಿಗೆ ಹೊಸ ಹೊಸ ತಿಳುವಳಿಕೆಗಳ ಅಂದಂದಿನ ಪರಿಣಾಮಗಳ ಬಗ್ಗೆಯೂ ಪ್ರಜ್ಞೆ ಇದೆ. ಇವರ “ಹುಣಸೇ ಹೂವು” ಕಥಾಸಂಕಲನದ ಕಥೆಗಳಲ್ಲಿ ಲೌಕಿಕದ ಹಲವು ಸಮಸ್ಯೆಗಳ ನಡುವೆಯೂ ಚಿಮ್ಮುವ ಜೀವನ ಪ್ರೀತಿ, ಇಲ್ಲಿಯ ಸ್ತ್ರೀ ಪ್ರಪಂಚ, ಕತೆಯನ್ನ ವ್ಯಕ್ತಪಡಿಸುವ ರೀತಿ ಭಿನ್ನವಾದದ್ದು. ಕಥೆಗಾರ್ತಿ ದೀಪದಮಲ್ಲಿ ಈ ಸಂಕಲನವನ್ನು ಸಾಮಾಜಿಕ ಆಗುಹೋಗುಗಳೊಂದಿಗೆ ಕಾಲ್ಪನಿಕತೆಯನ್ನು ಸಂಯೋಜಿಸುವ ವಿಧಾನದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ವಿಧಾನದ ಚಂದವೇನೆಂದರೆ ಕಥೆಯೊಂದನ್ನ ನೀವು ಓದುತ್ತಾ ಹೋದಂತೆ ಕಥೆ ಪಾತ್ರಧಾರಿಗಳ ಹೋರಾಟಗಳು ನಾವೇ ಕಂಡುಂಡಂತೆ ನೈಜವೆಂದು ಭಾಸವಾಗುತ್ತಾ ಹೋಗುತ್ತವೆ. ಇಲ್ಲಿನ ಕೌಶಲ್ಯಪೂರ್ಣ ಕಥಾ ನಿರೂಪಣೆಯು ಓದುಗರನ್ನು ಮೊದಲಿನಿಂದ ಕೊನೆಯವರೆಗೆ ಹಿಡಿದಿಟ್ಟುಕೊಳ್ಳುತ್ತದೆ. ಇಲ್ಲಿನ ಕಥೆಗಳ ಮೂಲ ಸೆಲೆ ಮಾನವೀಯ ಕಳಕಳಿ.
~ದಯಾ ಗಂಗನಘಟ್ಟ
ABOUT AUTHOR
Opinion of Others
There are no others opinion yet.
Customer Reviews
Related Products
ಬ್ರ್ಯಾಂಡ್ ಬಿಲ್ಡರ್ಸ್
Original price was: ₹ 160.₹ 142Current price is: ₹ 142.ಷೇರು ಮಾರುಕಟ್ಟೆ
Original price was: ₹ 325.₹ 289Current price is: ₹ 289.ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ
Original price was: ₹ 100.₹ 89Current price is: ₹ 89.ಸೂಫಿ ಕಥಾಲೋಕ
Original price was: ₹ 250.₹ 223Current price is: ₹ 223.ಇಷ್ಟುಕಾಲ ಒಟ್ಟಿಗಿದ್ದು
Original price was: ₹ 250.₹ 223Current price is: ₹ 223.ಶಂಕರ್ ನಾಗ್ ದಿ ಲೆಜೆಂಡ್
Original price was: ₹ 200.₹ 178Current price is: ₹ 178.ನಂಬಿದ್ರೆ ನಂಬಿ ಬಿಟ್ರೆ ಬಿಡಿ
Original price was: ₹ 180.₹ 160Current price is: ₹ 160.Start typing to see products you are looking for.
Reviews
There are no reviews yet.