ಹಂಸಾಕ್ಷರ

 136

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
ISBN
Publications

SYNOPSIS

“ನೀನಾ ಭಗವಂತ” ಎನ್ನುತ್ತಾ ಕನ್ನಡ ಸಿನಿ ಸಾಹಿತ್ಯಕ್ಕೆ ಹಂಸಲೇಖ ಕಾಲಿಟ್ಟು ಐವತ್ತು ವರ್ಷಗಳಾಗಿ ಹೋದವು, ಈ ವರ್ಷ ಹಂಸಾಭಿಮಾನಿಗಳಿಗೆ ಡಬಲ್ ಖುಷಿ, ಒಂದು ಕಡೆ ಹಂಸಲೇಖ ಕನ್ನಡ ಸಿನಿ ಸಾಹಿತ್ಯಕ್ಕೆ ಪಾದಾರ್ಪಣೆ ಮಾಡಿ ಐದು ದಶಕಗಳಾದರೆ, ಮತ್ತೊಂದು ಕನ್ನಡ ಸಂಸ್ಕೃತಿಯ ಹಬ್ಬ ದಸರಾಗೆ ಚಾಲನೆ ನೀಡಿದ್ದು ಹಂಸಲೇಖಾರೇ. ಈ ಡಬಲ್ ಖುಷಿಯನ್ನ ತ್ರಿಬಲ್ ಖುಷಿಯಾಗಿಸಲು ಈ ಪುಸ್ತಕ ಸಣ್ಣ ನೆಪವಷ್ಟೇ.

ಐದು ದಶಕಗಳ ಕಾಲ ಮೂರುವರೆ ಸಾವಿರಕ್ಕೂ ಮಿಗಿಲಾಗಿ ಹಾಡು ಬರೆದು ಸಂಗೀತ ನೀಡಿದ ಹಂಸಲೇಖ ಕನ್ನಡ ಸಿನಿಸಾಹಿತ್ಯಕ್ಕೆ ಮನೆದೇವ್ರು. ಅವರ ಹಾಡುಗಳನ್ನ, ಹಾಡಿನ ಸಾಲುಗಳನ್ನ, ಐವತ್ತು ವರ್ಷ ಕೊಟ್ಟ ಖುಷಿಯನ್ನ, ಅವರ ಮಗುವಿನಂಥ ನಗುವನ್ನ ಸಂಭ್ರಮಿಸಲು “ಹಂಸಾಕ್ಷರ” ಎನ್ನುವ ಈ ಪುಸ್ತಕಕ್ಕಿಂತ ಮತ್ತೊಂದು ಕಾರಣ ಬೇಕಾ.

ಈ ಪುಸ್ತಕದಲ್ಲಿ ಹಂಸಲೇಖ ಕಟ್ಟಿಕೊಟ್ಟ ಲೋಕವಿದೆ. ಆ ಲೋಕಕ್ಕೆ ಬಲಗಾಲಿಟ್ಟು ಒಳಗೆ ಬನ್ನಿ.

ABOUT AUTHOR

ಮೈಸೂರಿನಲ್ಲಿ ೧೯೮೭ರಲ್ಲಿ ಜನನ. ಬೆಳೆದದ್ದು ಬೆಂಗಳೂರಿನಲ್ಲಿಯಾದರೂ ಸಾಹಿತ್ಯ, ಕಲೆಯ ಬಗೆಗೆ ಅಪಾರವಾದ ಆಸಕ್ತಿಯುಳ್ಳವರು. ಎಲೆಕ್ಟ್ರಿಕಲ್ ವಿಭಾಗದಲ್ಲಿ ಎಸ್. ಜೆ. ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಡಿಪ್ಲೊಮಾ ಪದವೀಧರರಾದ ಮೇಲೆ (೨೦೦೭), ಯು.ವಿ.ಸಿ.ಇ. ಸಂಸ್ಥೆಯಲ್ಲಿ ಎಂಜಿನಿಯರಿಂಗ್ (೨೦೧೨) ಓದಿ ಮುಗಿಸಿದ್ದಾರೆ. ೨೦೧೩ರಿಂದ ನಮ್ಮ ಮೆಟ್ರೊದಲ್ಲಿ ಉದ್ಯೋಗವನ್ನು ಪಡೆದು ಸದ್ಯ ಸ್ಟೇಷನ್ ಸೂಪರಿಡೆಂಟ್ ಆಗಿದ್ದಾರೆ. ಓದು, ಬರಹ ಮತ್ತು ಸಿನಿಮಾ ಇವರ ನೆಚ್ಚಿನ ಹವ್ಯಾಸಗಳು. ಶ್ರೀಯುತ ನಾಗತಿಹಳ್ಳಿ ಚಂದ್ರಶೇಖರ್‌ರವರ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಹಂಸಾಕ್ಷರ”

Your email address will not be published. Required fields are marked *