ಹಂಸಾಕ್ಷರ
Sale
Original price was: ₹ 160.₹ 136Current price is: ₹ 136.
Book Details
Weight | .4 kg |
---|---|
Author | Jayaramachari |
Page Nos | 140 |
ISBN | 9789394942776 |
Publications | Veeraloka |
SYNOPSIS
“ನೀನಾ ಭಗವಂತ” ಎನ್ನುತ್ತಾ ಕನ್ನಡ ಸಿನಿ ಸಾಹಿತ್ಯಕ್ಕೆ ಹಂಸಲೇಖ ಕಾಲಿಟ್ಟು ಐವತ್ತು ವರ್ಷಗಳಾಗಿ ಹೋದವು, ಈ ವರ್ಷ ಹಂಸಾಭಿಮಾನಿಗಳಿಗೆ ಡಬಲ್ ಖುಷಿ, ಒಂದು ಕಡೆ ಹಂಸಲೇಖ ಕನ್ನಡ ಸಿನಿ ಸಾಹಿತ್ಯಕ್ಕೆ ಪಾದಾರ್ಪಣೆ ಮಾಡಿ ಐದು ದಶಕಗಳಾದರೆ, ಮತ್ತೊಂದು ಕನ್ನಡ ಸಂಸ್ಕೃತಿಯ ಹಬ್ಬ ದಸರಾಗೆ ಚಾಲನೆ ನೀಡಿದ್ದು ಹಂಸಲೇಖಾರೇ. ಈ ಡಬಲ್ ಖುಷಿಯನ್ನ ತ್ರಿಬಲ್ ಖುಷಿಯಾಗಿಸಲು ಈ ಪುಸ್ತಕ ಸಣ್ಣ ನೆಪವಷ್ಟೇ.
ಐದು ದಶಕಗಳ ಕಾಲ ಮೂರುವರೆ ಸಾವಿರಕ್ಕೂ ಮಿಗಿಲಾಗಿ ಹಾಡು ಬರೆದು ಸಂಗೀತ ನೀಡಿದ ಹಂಸಲೇಖ ಕನ್ನಡ ಸಿನಿಸಾಹಿತ್ಯಕ್ಕೆ ಮನೆದೇವ್ರು. ಅವರ ಹಾಡುಗಳನ್ನ, ಹಾಡಿನ ಸಾಲುಗಳನ್ನ, ಐವತ್ತು ವರ್ಷ ಕೊಟ್ಟ ಖುಷಿಯನ್ನ, ಅವರ ಮಗುವಿನಂಥ ನಗುವನ್ನ ಸಂಭ್ರಮಿಸಲು “ಹಂಸಾಕ್ಷರ” ಎನ್ನುವ ಈ ಪುಸ್ತಕಕ್ಕಿಂತ ಮತ್ತೊಂದು ಕಾರಣ ಬೇಕಾ.
ಈ ಪುಸ್ತಕದಲ್ಲಿ ಹಂಸಲೇಖ ಕಟ್ಟಿಕೊಟ್ಟ ಲೋಕವಿದೆ. ಆ ಲೋಕಕ್ಕೆ ಬಲಗಾಲಿಟ್ಟು ಒಳಗೆ ಬನ್ನಿ.
ABOUT AUTHOR
Opinion of Others
There are no others opinion yet.
Customer Reviews
Related Products
ಮೇರುನಟ – ದೇಶಕ್ಕೊಬ್ಬ ದುರಂತ ನಾಯಕ
Original price was: ₹ 120.₹ 102Current price is: ₹ 102.ಮೆಮರೀಸ್ ಆಫ್ ಬಾರ್ಸ
Original price was: ₹ 160.₹ 136Current price is: ₹ 136.ಮಾದಕ ದೊರೆ
Original price was: ₹ 375.₹ 319Current price is: ₹ 319.ಲಾಸ್ಟ ಡೇಸ್ ಆಫ್ ಲೆಜೆಂಡ್ಸ್
Original price was: ₹ 225.₹ 191Current price is: ₹ 191.ಬೆಳ್ಳಿತೆರೆಯ ಬಂಗಾರದ ಗೆರೆ
Original price was: ₹ 150.₹ 128Current price is: ₹ 128.ಒಳ್ಳೆಯ ಬದುಕಿನ ಸೂತ್ರಗಳು
Original price was: ₹ 150.₹ 128Current price is: ₹ 128.Start typing to see products you are looking for.
Reviews
There are no reviews yet.