ಎಂದೆಂದೂ ಮುಗಿಯದ ಕಥೆ
SaleSold out
Original price was: ₹ 60.₹ 53Current price is: ₹ 53.
Out of stock
Book Details
Weight | 0.2 kg |
---|---|
Author | Ur Ananthamurthy |
Page Nos | 150 |
ISBN | 5551234104467 |
Publications | Vasantha Prakashana |
SYNOPSIS
ABOUT AUTHOR
Opinion of Others
There are no others opinion yet.
Customer Reviews
1 review for ಎಂದೆಂದೂ ಮುಗಿಯದ ಕಥೆ
Related Products
ಬ್ರ್ಯಾಂಡ್ ಬಿಲ್ಡರ್ಸ್
Original price was: ₹ 160.₹ 142Current price is: ₹ 142.ಪಂಜಾಬಿನ ತೋಟದಲ್ಲಿ ಮಹಾಮಾರಣಹೋಮ
Original price was: ₹ 90.₹ 80Current price is: ₹ 80.ಮುಗಿಯದಿರಲಿ ಬಂಧನ
Original price was: ₹ 170.₹ 151Current price is: ₹ 151.ಬದುಕಿನ ಎಲ್ಲ ಖುಷಿಗಳು ನಮ್ಮವಾಗಲಿ
Original price was: ₹ 200.₹ 178Current price is: ₹ 178.ಶಂಕರ್ ನಾಗ್ ದಿ ಲೆಜೆಂಡ್
Original price was: ₹ 200.₹ 178Current price is: ₹ 178.Start typing to see products you are looking for.
ಡಾ.ಬಿ.ಸಿ.ರಾಜಕುಮಾರ್ –
ಎಂದೆಂದೂ ಮುಗಿಯದ ಮುಗಿಯದ ತಲೆಮಾರುಗಳ ಕಥನ.
ಹಿರಿಯರು ತಮ್ಮ ದಾಂಪತ್ಯ ಜೀವನದ ಸುಂದರ ಕ್ಷಣಗಳ ನೆನಪಿನ ಬುತ್ತಿಯನ್ನು ಬಿಚ್ಚಿ ರಸಿಕತೆಯಿಂದ ತಮ್ಮ ಬಾಳನ್ನು ಮುನ್ನಡೆಸಿದ್ದರೆ ಹತ್ತಿರದಲ್ಲೇ ಇರುವ ಅವರ ಮೊಮ್ಮಗ ದಾಂಪತ್ಯದ ತುಂಟಾಟಗಳನ್ನು ಕಾಣುತ್ತಾ ಖುಷಿಪಡುವ ವೃದ್ಧ ದಂಪತಿಗಳ ಜೋಡಿ.ಅಜ್ಜನು ದಾಂಪತ್ಯದ ರಸಕ್ಷಣಗಳನ್ನು ಅಜ್ಜಿಯೊಂದಿಗೆ ಹಂಚಿಕೊಳ್ಳುವಾಗ ಆಕೆಯ ಕೆನ್ನೆ ಕೆಂಪಾದದ್ದು ಜೀವನದ ನಿರಂತರತೆ ಬದುಕು ಮತ್ತು ನೆನಪುಗಳ ಸಂಗಮದಂತೆ ಕಾಣುತ್ತದೆ. ತಾವು ನವ ದಾಂಪತ್ಯದಲ್ಲಿ ಬಾಳಿ ಬದುಕಿದ್ದನ್ನು ಯುವ ಜೋಡಿ ತಮ್ಮ ಕಣ್ಣೆದುರಲ್ಲೇ ಬದುಕುತ್ತಿರುವುದನ್ನು ಕಂಡು ಇದು ತಮ್ಮ ರಸಿಕ ದಾಂಪತ್ಯದ ಮುಂದುವರಿಕೆಯೆ ಎಂದು ಭಾವಿಸುತ್ತಾರೆ. ಎಲ್ಲಿಯವರೆಗೆ ಈ ಮನುಕುಲವೂ ಬಾಳಿ ಬದುಕುವುದೋ ಅಲ್ಲಿಯವರೆಗೆ ಮಾನವ ಬದುಕಿನ ಸಂಕಥನ ಮುಂದುವರೆಯುತ್ತಾ ಹೋಗುತ್ತದೆ.ಯುವ ಜೋಡಿ ಮುಪ್ಪಿನ ಕಡೆಗೆ ಹೆಜ್ಜೆ ಹಾಕಿದರೆ ಹಿಂಬಾಲಿಸುವ ನಂತರದ ಪೀಳಿಗೆಯೊಂದು ಉದಿಸುತ್ತದೆ.ಈ ಕಥೆ ಎಂದೆಂದೂ ಮುಗಿಯದ ಮನುಕುಲದ ಬಾಳನ ಕಥನ.