ಬಂಕಿಮಚಂದ್ರರ ಶ್ರೇಷ್ಠ ಕತೆಗಳು

Original price was: ₹ 170.Current price is: ₹ 151.

SKU: BANKIMA CHANDRA SRESTARA KATHEGALU Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight 0.2 kg
Author
Page Nos
Publications

SYNOPSIS

ಭಾರತೀಯರಿಗೆ ಚಿರಪರಿಚಿತವಾದ ‘ವಂದೇ ಮಾತರಂ’ ಗೀತೆಯನ್ನು ಬರೆದವರು ಬಂಗಾಳದ ಪ್ರಸಿದ್ಧ ಕಾದಂಬರಿಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯ. ಈ ಗೀತೆ ಅವರ ‘ಆನಂದ ಮಠ’ ಕಾದಂಬರಿಯಲ್ಲಿ ಬರುತ್ತದೆ.
ಕಾದಂಬರಿಗಳು, ಕವಿತೆ, ಲೇಖನ, ಪ್ರಬಂಧ, ಭಗವದ್ಗೀತೆಯ ಕುರಿತ ಭಾಷ್ಯ- ಹೀಗೆ ಬಂಕಿಮರ ಸಾಹಿತ್ಯ ವೈವಿಧ್ಯವಾದುದು. ಆರು ಸಾಮಾಜಿಕ ಕಾದಂಬರಿಗಳನ್ನು ಬರೆದಿರುವ ಬಂಕಿಮರು ದುರ್ಗೇಶನಂದಿನಿ, ಕಪಾಲಕುಂಡಲ, ಮೃಣಾಲಿನಿ, ಆನಂದಮಠ ಮತ್ತು ದೇವಿ ಚೌಧರಾಣಿ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಭಾರತದ ಚಾರಿತ್ರಿಕ ಘಟನೆಗಳು ಇವುಗಳಿಗೆ ಆಧಾರ. ಪ್ರಸ್ತುತ ಕೃತಿಯಲ್ಲಿ ಬಂಕಿಮರ ಎಂಟು ಕಾದಂಬರಿಗಳನ್ನು ಕಥಾರೂಪ ಸಂಗ್ರಹದಲ್ಲಿ ನೀಡಲಾಗಿದೆ.

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಬಂಕಿಮಚಂದ್ರರ ಶ್ರೇಷ್ಠ ಕತೆಗಳು”

Your email address will not be published. Required fields are marked *

Related Products