ಬಾರೋ ಬಾರೋ ಗುಬ್ಬಚ್ಚಿ
Original price was: ₹ 90.₹ 80Current price is: ₹ 80.
Book Details
Weight | 0.2 kg |
---|---|
Author | C G Venkateshwara |
Page Nos | 80 |
ISBN | 9789356569507 |
Publications | SIHIJEEVI PRAKASHANA |
![](https://veeralokabooks.com/wp-content/uploads/2023/04/342965068_229773186313106_2511715975925918233_n.jpg)
SYNOPSIS
ಅಕ್ಷರಗಳ ಆರಾಧಕರಾದ ಸಿಹಿಜೀವಿಯವರು ಗದ್ಯ, ಪದ್ಯಗಳೆರಡರಲ್ಲೂ ಬರೆಯುವ ಕುಶಲಕವಿಗಳಾಗಿದ್ದಾರೆ.ಈಗಾಗಲೇ ಹಲವಾರು ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಪಾದಾರ್ಪಣೆ ಮಾಡಿರುವ ಇವರು ಇದೀಗ “ಬಾರೋ ಬಾರೋ ಗುಬ್ಬಟ್ಟೆ” ಎಂಬ ಶಿಶುಗೀತೆಗಳ ಸಂಕಲನವನ್ನು ಕನ್ನಡ ನಾಡಿನ ಚಿಣ್ಣರಿಗೆ ಸಮರ್ಪಿಸಲು ಮುಂದಾಗಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು ಮೂವತ್ತೈದು ಶಿಶುಗೀತೆಗಳವೆ. ಮಕ್ಕಳ ಮನೋಧರ್ಮಕ್ಕೆ ಅನುಗುಣವಾಗಿ ಶಿಶುಗೀತೆಗಳನ್ನು ಕವಿ ರಚಿಸಿದ್ದಾರೆ. ಶಾಲೆ, ರಜೆ, ಶಿಕ್ಷಣ, ಗೆಳೆತನ, ವನಮಹೋತ್ಸವ, ಜಾತ್ರೆ, ಹೀಗೆ ಅನೇಕ ವಿಷಯಗಳನ್ನು ಕುಲತು ಸರಳ ಸುಂದರವಾಗಿ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸಿದ್ದಾರೆ. ಅತ್ಯಾಸಕ್ತಿಯಿಂದ ಸಾಹಿತ್ಯ ಸೇವೆಗೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡಿರುವ ಕಏ ಸಿಹಿಜೀಏ ವೆಂಕಟೇಶ್ವರ ಅವಲಗೆ ಶುಭ ಹಾರೈಸುತ್ತೇನೆ.
-ವಿದ್ಯಾವಾಚಸ್ಪತಿ ಡಾ. ಕವಿತಾ ಕೃಷ್ಣ
ABOUT AUTHOR
Opinion of Others
There are no others opinion yet.
Customer Reviews
Related Products
ಬ್ರ್ಯಾಂಡ್ ಬಿಲ್ಡರ್ಸ್
Original price was: ₹ 160.₹ 142Current price is: ₹ 142.ಪಂಜಾಬಿನ ತೋಟದಲ್ಲಿ ಮಹಾಮಾರಣಹೋಮ
Original price was: ₹ 90.₹ 80Current price is: ₹ 80.ಮುಗಿಯದಿರಲಿ ಬಂಧನ
Original price was: ₹ 170.₹ 151Current price is: ₹ 151.ಶಂಕರ್ ನಾಗ್ ದಿ ಲೆಜೆಂಡ್
Original price was: ₹ 200.₹ 178Current price is: ₹ 178.Start typing to see products you are looking for.
Reviews
There are no reviews yet.