ಅನನ್ಯ ನಮನಗಳು

Original price was: ₹ 99.Current price is: ₹ 88.

SKU: ananya namanagalu Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .2 kg
Author
Page Nos
ISBN
Publications

SYNOPSIS

ಮನದಾಳದ ಮಾತು
ಆತ್ಮೀಯರೆಲ್ಲರಿಗೂ ನನ್ನ ನಮಸ್ಕಾರಗಳು, ವಿಶ್ವವೇ ತನ್ನ ವಿಕಸನದ ಹಾದಿಯಲ್ಲಿ ಅಸಂಖ್ಯಾತ ಪರಿವರ್ತನೆಗಳ ಮೂಲಕ ಹಾದು, ಎಷ್ಟೋ ಬದಲಾವಣೆಗಳ ಕಂಡು ಸಧ್ಯದ ಸ್ಥಿತಿಯಲ್ಲಿದೆ. ಅಂತೆಯೇ ಇದೀಗ ತಾನೇ ಆರಂಭಿಸಿಹ ನನ್ನ ಲೇಖನಗಳ ಪರಿಧಿಯು ವರ್ಷಕ್ಕೊಮ್ಮೆ ಮನದದೇವರಿಗೆ ಹರಕೆ ಹೊತ್ತು ಹೊಸ ವ್ಯಾಪ್ತಿಯನ್ನು ಅನ್ವೇಷಿಸುವಾಗ ಕಂಡುಕೊಂಡ ಹೊಸ ಪಯತ್ನವಿದು. ಕನ್ನಡ ವರ್ಣಮಾಲೆಯಲ್ಲಿನ ಅಕ್ಷರಗಳನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಪಂಚದಶ ಸಾಲುಗಳಲ್ಲಿ ಪುತಿಯೊಂದರಲ್ಲಿಯೂ ಕನಿಷ್ಠ ಒಂದಾದರೂ ಅಕ್ಷರವನ್ನು (ಅ ಎಂಬ ಅಕ್ಷರದಿಂದ ಆರಂಭಿಸಿದರೆ, ಪ್ರತೀ ಸಾಲಿನಲ್ಲಿಯೂ ಒಂದಾದರೂ ಅ ಎಂಬಕ್ಷರದಿಂದಾರಂಭವಾಗುವ ಶಬ್ದವಿರಲೇಬೇಕೆಂಬ) ಪುಯೋಗಿಸಲೇಬೇಕೆಂಬ ಕಾಯ್ದೆಯಡಿ ಮೂಡಿಹ ಪುಟ್ಟ ಪಯತ್ನದ ಗೂಡಿದು, ಒಂದೊಮ್ಮೆ ಮನಸಾರ ಹೊಕ್ಕಿ, ನೋಡಿ,

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಅನನ್ಯ ನಮನಗಳು”

Your email address will not be published. Required fields are marked *

Related Products