ಅಮೋಘವರ್ಷ ನೃಪತುಂಗ ಮತ್ತು ಇತರ ಮಕ್ಕಳ ನಾಟಕಗಳು
Sale
Original price was: ₹ 130.₹ 116Current price is: ₹ 116.
Book Details
Weight | .3 kg |
---|---|
Author | Dr Chandrashekhara Kambara |
Page Nos | 112 |
ISBN | 9789392230585 |
Publications | Ankita Pustaka |
SYNOPSIS
ಎಲ್ಲಿಯವರೆಗೆ ಜಾನಪದ ಸಂಸ್ಕೃತಿಗೆ ಕಲೆಯು ಅಗತ್ಯವಿದೆಯೋ, ಎಲ್ಲಿಯವರೆಗೆ ಅದು ಜಾನಪದದ ಸಂಸ್ಕೃತಿಯಾಗಿರುತ್ತದೆಯೋ ಅಲ್ಲಿಯವರೆಗೆ ಕಲೆಯು ಮುಂದುವರೆಯುತ್ತದೆ.
ಮುಂಗೋಳಿ ಕೂಗ್ಯಾವು ಮೂಡಣ ಬೆಳಗಿ |
ತಂಗಾಳಿ ಬೀಸ್ಯಾವು ತವರೀ ಹೂವರಳಿ ||
ಹೂಹೂವಿನೊಳಗೊಂದು ಕೈಲಾಸವರಳ್ಯಾವು |
ಕೈಲಾಸ ಹಾಡ್ಯಾವು ಏನಂತ ತಾಯೇ |
ಸಾವಿರದ ಶರಣವ್ವ ಕನ್ನಡದ ತಾಯೇ ||
ಅನೇಕ ವರ್ಷಗಳ ಹಿಂದೊಮ್ಮೆ ತೋಂಡಿಯಾಗಿದ್ದ ಈ ಕತೆಗಳನ್ನು ನಾಟಕವಾಗಿಸಿ ದೂರದರ್ಶನದಲ್ಲಿ, ಸುಮಾರು ಹದಿನೈದುವಾರ ತೋರಿಸಲಾಗಿತ್ತು. ಆಗ ಸನ್ಮಾನ್ಯ ಶಿವರುದ್ರಪ್ಪನವರು, ಅನಂತಮೂರ್ತಿ ಅವರಂಥ ಹಿರಿಯರು ನಿರೂಪಕರಾಗಿದ್ದರು. ಅವುಗಳನ್ನೇ ನಾಟಕ ರೂಪದಲ್ಲಿ “ಅಮೋಘವರ್ಷ ನೃಪತುಂಗ ಮತ್ತು ಇತರ ಮಕ್ಕಳ ನಾಟಕಗಳು” ಎಂಬ ಹೆಸರಿನಲ್ಲಿ ನಿಮ್ಮ ಕೈಗಿಡುತ್ತಿದ್ದೇನೆ.
ABOUT AUTHOR
Opinion of Others
There are no others opinion yet.
Customer Reviews
Related Products
ಬ್ರ್ಯಾಂಡ್ ಬಿಲ್ಡರ್ಸ್
Original price was: ₹ 160.₹ 142Current price is: ₹ 142.ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ
Original price was: ₹ 100.₹ 89Current price is: ₹ 89.ಮುಗಿಯದಿರಲಿ ಬಂಧನ
Original price was: ₹ 170.₹ 151Current price is: ₹ 151.ಇಷ್ಟುಕಾಲ ಒಟ್ಟಿಗಿದ್ದು
Original price was: ₹ 250.₹ 223Current price is: ₹ 223.Start typing to see products you are looking for.
Reviews
There are no reviews yet.