| Category: | English |
| Sub Category: | Competitive Guide |
| Author: | |
| Publisher: | ಮಧುವನ ಪ್ರಕಾಶನ | MADHUVANA PRAKASHANA |
| Language: | English |
| Number of pages : | |
| Publication Year: | 2026 |
| Weight | |
| ISBN | 9788195 843206 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ನೀವೇಕೆ MILESTONE-80 ಪುಸ್ತಕ ಓದಬೇಕು?
MILESTONE- 80 ಪುಸ್ತಕವನ್ನು ಕಲಿಕಾರ್ಥಿಗಳ ಹಿತದೃಷ್ಟಿಯಿಂದ ನೋಡುವುದಾದರೆ ಅದೊಂದು ದಿಟ್ಟ ಪ್ರಯತ್ನ. ಪ್ರತಿಯೊಂದು ಪುಟವು ಮನ ಪುಟಿದೇಳುವ ಪ್ರಶೋತ್ತರಗಳನ್ನು ಹೊತ್ತು ತಂದಿದೆ. ಕಲಿಕಾರ್ಥಿಗಳ ಕಲಿಕೆಯನ್ನು ಉತ್ತೇಜಿಸುತ್ತದೆ. ಪುಸ್ತಕವು ವಿಶೇಷವಾಗಿ ಮೂಡಿ ಬಂದಿದ್ದು ಕಲಿಕೆಯನ್ನು ಸುಲಭವಾಗಿಸುತ್ತದೆ. ಸರಳತೆಯಿಂದ ಕೂಡಿದ ಉತ್ತರಗಳು, ಬಹುಆಯ್ಕೆ ಪ್ರಶೋತ್ತರಗಳು, ಹೆಚ್ಚುವರಿ ಪ್ರಶ್ನೆಗಳು ನಿಮ್ಮನ್ನು ಕಲಿಕೆಯ ಹಾದಿಯಲ್ಲಿ ಸಾಗುವಂತೆ ಮಾಡುತ್ತವೆ. ಪ್ರತಿ ಅಧ್ಯಾಯದ ಅಂತ್ಯದಲ್ಲಿ ಸೇರಿಸಲಾಗಿರುವ MOST REPEATED QUESTIONS ಹೆಚ್ಚು ವಿಶೇಷವಾಗಿದೆ ಹಾಗೂ ಭೂಗೋಳದ ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ ಆಯಾ ಅಧ್ಯಾಯಕ್ಕೆ ಸಂಬಂಧಿಸಿದಂತೆ ಭಾರತದ ಭೂಪಟದಲ್ಲಿ ಪ್ರಮುಖ ಸ್ಥಳಗಳನ್ನು ಗುರುತಿಸಿರುವುದು ಕಲಿಕೆಗೆ ಪೂರಕವಾಗಿದೆ. ಈ ಎಲ್ಲಾ ವಿಶೇಷತೆಗಳನ್ನು ಒಳಗೊಂಡ MILESTONE-80 ಪುಸ್ತಕವನ್ನು ಓದುವ ತಮಗೆ ಶುಭವಾಗಲಿ ಎಂದು ಹಾರೈಸುತ್ತೇವೆ.
ಪ್ರಕಾಶಕರು
0 average based on 0 reviews.