| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | Virupaksha Devaramane |
| Publisher: | ಸಾವಣ್ಣ ಪ್ರಕಾಶನ | Sawanna Prakashana |
| Language: | Kannada |
| Number of pages : | 196 |
| Publication Year: | 2026 |
| Weight | 150 |
| ISBN | 978-81-689233-3-1 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಮಾತು-ಮೌನಗಳ ಪಯಣ:
ಮೊದಲೆರಡು ವರ್ಷಗಳಲ್ಲಿ
ಮಾತು ಕಲಿಯುತ್ತೇವೆ
ಆದರೆ...
ಎಲ್ಲಿ, ಹೇಗೆ, ಎಷ್ಟು
ಮಾತನಾಡಬೇಕೆಂದು ಅರಿಯಲು
ವರ್ಷಗಳೇ ಜಾರುತ್ತವೆ!
ಎಲ್ಲಿ ಮೌನವಾಗಿರಬೇಕು,
ಎಲ್ಲಿ ಧ್ವನಿಯಾಗಲೇಬೇಕು,
ಎಂŸ ವಿವೇಕ ಮೂಡಲು
ಮತ್ತಷ್ಟು ವರ್ಷಗಳು.
ಎಲ್ಲದಕ್ಕೂ ಮಾತಿನ ಹಂಗೇಕೆ?
ಮಾತಿಲ್ಲದ ಮೌನದ ಭಾಷೆ,
ಮಾತಿಗೆ ನಿಲುಕದ ಆಳದ ಅನುಭೂತಿ
ಹƒದಯಕ್ಕೆ ಮುಟ್ಟಲು ಇನ್ನೆಷ್ಟು ಕಾಲವೋ!
ಮಾತನಾಡಲು ಕಲಿಯುವ ಗಡಿಬಿಡಿಯಲ್ಲೇ
ಈ ಆಯುಷ್ಯ ಕರಗಿ ಹೋಗದಿರಲಿ;
ಸ್ವಲ್ಪ ನಿಧಾನಿಸಿ,
ಇತರರ ಮಾತುಗಳಿಗೂ ಕಿವಿಯಾಗಿ...
ನಿಮ್ಮ ಮಾತು ನಾಳಿನ ಇತಿಹಾಸವಾಗಬೇಕೆಂದರೆ,
ನಿಮ್ಮ ಧ್ವನಿಯನ್ನು ಜಗತ್ತು ಕೊಂಡಾಡಬೇಕೆಂದರೆ...
ಮಾತಾಡ್
ಮಾತಾಡು
ಮೆಲ್ಲಗೆ...
Virupaksha Devaramane |
|
ವಿರೂಪಾಕ್ಷ ದೇವರಮನೆ |
0 average based on 0 reviews.