| Category: | ಕನ್ನಡ |
| Sub Category: | ಅಂಕಣ ಬರಹಗಳು |
| Author: | ಮೌನೇಶ್ ಜಟ್ಟೆಪ್ಪ ಕಂಬಾರ ಕರಕಿಹಳ್ಳಿ | Mounesha Jatteppa Kambara Karakihalli |
| Publisher: | ವಿಭ ಪ್ರಕಾಶನ ಮೈಸೂರು | Vibha prakashana Mysuru |
| Language: | Kannada |
| Number of pages : | 92 |
| Publication Year: | 2025 |
| Weight | 150 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕನ್ನಡ ಸಾಹಿತ್ಯದಲ್ಲಿ ದೇವರು ಮತ್ತು ವಚನಗಳನ್ನು ಕುರಿತು ಅನೇಕ ವಿಮರ್ಶಾಕೃತಿಗಳು ಓದುಗರಿಗೆ ತಲುಪಿದೆ. ಕನ್ನಡ ಸಾಹಿತ್ಯದಲ್ಲಿ ಪುಸ್ತಕಗಳ ಮಾಲೆಗಳಲ್ಲಿ ದೇವರನ್ನು ಸೇರಿಸಿಕೊಂಡು ನಡೆಯುತ್ತಿರುವ ಅನೇಕ ದೌರ್ಜನ್ಯಗಳನ್ನು ವಚನಕಾರರು ತುಂಬಾ ಸುಂದರವಾಗಿವರ್ಣಿಸಿದ್ದಾರೆ. ಈ ವಚನಗಳು ದೇವರಿಗೆ ಒಬ್ಬ ಭಕ್ತನು ಯಾವ ರೀತಿ ಸೇವೆಯನ್ನು ಸಲ್ಲಿಸುವುದು ಮತ್ತು ಭಕ್ತಿ ಸಲ್ಲಿಸಬೇಕೆಂದು ವಚನಕಾರರು ತಮ್ಮ ವಚನಗಳ ಮೂಲಕ ನಮಗೆ ತಿಳಿಸಿಕೊಟ್ಟಿದ್ದಾರೆ.
ವಚನಗಳ ವಿಮರ್ಶೆ ಮಾಡುವುದರ ಮೂಲಕ ಸ್ನೇಹಿತರಾದ ಮೌನೇಶೂಡ ತಮ್ಮ ಪುಸ್ತಕಗಳಲ್ಲಿ ಆಯ್ದ ವಚನಕಾರರ ಕೆಲವೊಂದು ವಚನಗಳನ್ನು ಬಳಸಿಕೊಂಡು ತುಂಬಾ ಸುಂದರವಾಗಿ ಕೃತಿ ವಿಮರ್ಶೆ ಮಾಡಿದ್ದಾರೆ. ಈ ಕೃತಿಯಲ್ಲಿ ಮೌನೇಶ್ರವರು ಬಸವಣ್ಣ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಸೇರಿದ ಹಾಗೆ ಅನೇಕವಚನಕಾರರ ವಚನಗಳನ್ನು ಉಪಯೋಗಿಸಿಕೊಂಡು ಅವರು ಹೇಳಿರುವ ವಚನಗಳಲ್ಲಿ ಇಂದಿನ ಕಲ್ಪನೆಗಳು ಹೇಗೆ ರೂಢಿಯಾಗುತ್ತವೆ ಎಂಬುದನ್ನು ತಮ್ಮ ಪುಸ್ತಕದ ಮೂಲಕ ತಿಳಿಸಿಕೊಟ್ಟಿದ್ದಾರೆ.
ಮೌನೇಶ್ರವರು ಹೀಗೆ ಕನ್ನಡ ಸಾಹಿತ್ಯದಲ್ಲಿ ಅನೇಕ ಕೃತಿಗಳನ್ನು ಬರೆಯುವುದರ ಮೂಲಕ ಸಾಹಿತ್ಯಲೋಕದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಲಿ. ಇವರ ಸಾಹಿತ್ಯ ಕೃಷಿ ಹೀಗೆ ಮುಂದುವರೆಯಲಿ ಎಂದು ಹಾರೈಸುವೆ.
ಸ್ವಾತಿ ಎನ್.ಡಿ ದೇವರಾಜು ಯುವ ಲೇಖಕಿ ಬೆಂಗಳೂರು
ಮೌನೇಶ್ ಜಟ್ಟೆಪ್ಪ ಕಂಬಾರ ಕರಕಿಹಳ್ಳಿ | Mounesha Jatteppa Kambara Karakihalli |
0 average based on 0 reviews.