nil
Category: | ಕನ್ನಡ |
Sub Category: | ಆರೋಗ್ಯ, ವೈದ್ಯಕೀಯ, ಮನೋವೈದ್ಯಕೀಯ |
Author: | Leelavathi Devadas |
Publisher: | ಅಮೂಲ್ಯ ಪುಸ್ತಕ |
Language: | |
Number of pages : | |
Publication Year: | |
Weight | 1/8 demy |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಮಿಲೇಟ್ಸ್ ಮಹತ್ವ, ಉಪಯೋಗ 50ಕ್ಕೂ ಹೆಚ್ಚು ಸಿರಿಧಾನ್ಯ ಅಡುಗೆ ವಿಧಾನಗಳಿವೆ.
ಬೆಳೆದವನಿಗೂ ಒಳ್ಳೇದಾಗಬೇಕು, ಬಳಕೆದಾರನಿಗೂ ಒಳ್ಳೇದಾಗಬೇಕು, ಬೆಳೆದ ನೆಲಕ್ಕೂ ಒಳ್ಳೆಯದಾಗಬೇಕು ಈ ಮೂರು ಸದ್ಗುಣಗಳಿರುವ ಪೈರು ಯಾವುದು? ಈ ಪ್ರಶ್ನೆಗೆ ಉತ್ತರ ಈ ಕಿರುಪುಸ್ತಕದ ಪುಟಪುಟಗಳಲ್ಲಿ ಹರಡಿಕೊಂಡಿದೆ.
ತುಸು ದುಬಾರಿ ಎನಿಸಿದರೂ ಸಿರಿಧಾನ್ಯಗಳನ್ನು ಖರೀದಿಸಿ ಬಳಸಬೇಕು; ಈ ಪುಸ್ತಕವನ್ನೂ ಖರೀದಿಸಬೇಕು. ಇದನ್ನು ಓದಿ, ಸಿರಿಧಾನ್ಯಗಳ ಬಹುಮುಖೀ ಸದ್ಗುಣಗಳ ಬಗ್ಗೆ ಅನಕ್ಷರಸ್ಥ ರೈತರಿಗೆ ತಿಳುವಳಿಕೆ ನೀಡಬೇಕು.
-ನಾಗೇಶ ಹೆಗಡೆ
Leelavathi Devadas |
0 average based on 0 reviews.