
#
Category: | ಕನ್ನಡ |
Sub Category: | |
Author: | Dr Shwetha Gowribidanooru |
Publisher: | Sawanna |
Language: | |
Number of pages : | |
Publication Year: | |
Weight | |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಖುಷಿ ಚಿಗುರೊಡೆಯುವುದೇ ಅಪರಿಪೂರ್ಣ ಕ್ಷಣಗಳಲ್ಲಿ. ಖುಷಿಯಾಗಿದ್ದುಬಿಡುವುದಷ್ಟೇ, ಎಂತಹ ಸಂಧಿಗ್ಧ ಪರಿಸ್ಥಿತಿಗಳಲ್ಲೂ ನಾವು ಕಂಡುಕೊಳ್ಳಬಹುದಾದ ಉತ್ತಮ ಬದುಕಿನ ಡೆಫಿನಿಷನ್. ನಮ್ಮ ಕನಸಿನ ಬದುಕನ್ನು ಜೀವಿಸುವುದಕ್ಕೆ ಅಂದುಕೊಂಡ ಎಲ್ಲಾ ಆಸೆಗಳು, ಬೇಕುಗಳು ಬದುಕನ್ನು ತುಂಬಲಿಕ್ಕೆ ಸಾಧ್ಯವಿಲ್ಲ. ಈ ಆಲೋಚನೆಯನ್ನು ಬದಲಾಯಿಸಿದರೆ ಲೈಫ್ ಅದ್ಭುತವು, ಖುಷಿಯಿಂದಲೂ ಕೂಡಿರುತ್ತದೆ. ಖುಷಿಯಾಗಿ ಬದುಕುವುದು ಎಂದರೆ ಸಮಸ್ಯೆಗಳೇ ಇಲ್ಲದೇ ಇರುವ ಬದುಕಲ್ಲ. ಆದರೆ ಆ ಸಮಸ್ಯೆಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ನಮಗೆ ನಾವೇ ಇನ್ಸ್ಪೈರ್ ಮಾಡಿಕೊಳ್ಳುತ್ತಾ ಮೋಟಿವೇಟ್ ಮಾಡಿಕೊಳ್ಳುತ್ತಾ ಬದುಕುವುದು. ಖುಷಿಯಾಗಿರುವುದಕ್ಕೆ ನಮಗೆ ವರ್ಲ್ಡ್ ಹ್ಯಾಪಿನೆಸ್ ಡೇ ಬೇಕಾಗಿಲ್ಲ, ನಮ್ಮದೇ ಬದುಕಿನ ಪರಿಧಿಯೊಳಗೆ ಇಣುಕುವ ಸಂತೋಷಗಳನ್ನು, ಖುಷಿಗಳನ್ನು ಹೆಕ್ಕಿ ತೆಗೆದು ಸಂಭ್ರಮಿಸಬೇಕು. ಬದುಕಿನ ಅರ್ಥವೇನು ಎಂದು ಕೇಳುವುದನ್ನು ನಾವೆಲ್ಲರೂ ನಿಲ್ಲಿಸಬೇಕು. ಬದಲಾಗಿ ಪ್ರತಿ ಕ್ಷಣಗಳ ಅರಿವಿನೊಂದಿಗೆ ಖುಷಿಯನ್ನು ಆಲೋಚಿಸಬೇಕು. ಆಗ ಲೈಫ್ ಇಸ್ ಬ್ಯೂಟಿಫುಲ್. ಸಂತೋಷ ನಮ್ಮಲ್ಲಿ ಹೊಳಪನ್ನು ಜೊತೆಗೆ ನಾವು ನಡೆದಲ್ಲೆಲ್ಲ ವಸಂತದ ಚಿಗುರನ್ನು ಹಬ್ಬುತ್ತ ಒಳ್ಳೆಯ ಕಂಪನ್ನು ಪಸರಿಸುತ್ತದೆ. ಅದಕ್ಕೆ ಬೇಕಿರುವುದು ರೆಡಿನೆಸ್ ಅಷ್ಟೇ! Let’s get ready for Happyness ಈ ಕ್ಷಣದಿಂದಲೇ…
![]() |
Dr Shwetha Gowribidanooru |
ಡಾ|| ಶ್ವೇತಾ ಗೌರಿಬಿದನೂರು, ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಮಹಿಳಾ ವಿದ್ಯಾಲಯದ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿಯ ಭಕ್ತರಹಳ್ಳಿ ಗ್ರಾಮದವರು. ತುಮಕೂರೂ ಜಿಲ್ಲೆಯಲ್ಲಿ 04.11.198450 ಜನನ. ಹತ್ತನೇ ತರಗತಿಯವರೆಗೂ ತಾತ ಕವಿ ವೀಚೀ(ವೀ. ಚಿಕ್ಕವೀರಯ್ಯ)ಯವರ ಮನೆಯಲ್ಲಿ ಬೆಳೆದು ತುಮಕೂರಿನ ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿರುತ್ತಾರೆ. ನಂತರ ಬೆಂಗಳೂರಿನ ಎನ್ಎಂಕೆಆರ್ವಿ ಕಾಲೇಜಿನಲ್ಲಿ ಮನೋವಿಜ್ಞಾನ, ಪತ್ರಿಕೋದ್ಯಮ ಮತ್ತು Read More... |
0 average based on 0 reviews.