ತೀರ ಸಾಮಾನ್ಯರನ್ನು ಕುರಿತ ಕತೆಗಳಿವು, ನಿಜ. ಆದರೆ ಈ ಸಾಮಾನ್ಯರ ಕನಸುಗಳು, ನಿರಾಶಾದಾಯಕವಾಗಿದ್ದರೂ ಅವರ ದೈನಿಕದ ಸ್ಥಿತಿಗತಿಗಳನ್ನು ಮರೆಮಾಚುವುದಿಲ್ಲ.
| Category: | ವೀರಲೋಕ ಪುಸ್ತಕಗಳು |
| Sub Category: | ಕಥಾ ಸಂಕಲನ |
| Author: | ಅಬ್ದುಲ್ ರಶೀದ್ | Abdul Rasheed |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | |
| Weight | |
| ISBN | 9789394942462 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಮತ್ತೆ ಈ ಕತೆಗಳಲ್ಲಿರುವ ಅರಿವಿನ ಆಳ ತಲ್ಲಣಗೊಳಿಸುವಂಥದು. ಆ ತಲ್ಲಣವನ್ನು ಉಪಶಮನಗೊಳಿಸುವಂತಿದೆ ಒಳಗೇ ಪ್ರವಹಿಸುವ ವಿನೋದಪ್ರಜ್ಞೆ. ವಿವರಗಳಿಂದ ಪರಿಚಿತವಾಗಿದ್ದೂ ಗುರುತು ಹತ್ತದ ಪರಿಣಾಮ ಉಂಟುಮಾಡುವ ಈ ಕತೆಗಳಲ್ಲಿ ಕನಸುಗಳಿಗಿರುವ ಮನವೊಲಿಸುವ ಶಕ್ತಿಯಿದೆ.
ಅಬ್ದುಲ್ ರಶೀದ್ | Abdul Rasheed |
0 average based on 0 reviews.