
Category: | ಕನ್ನಡ |
Sub Category: | ಅಂಕಣ ಬರಹಗಳು |
Author: | ಕಿರಣ್ ಪಿ ಕೌಶಿಕ್ | Kiran P Koushik |
Publisher: | ಅವ್ವ ಪುಸ್ತಕಾಲಯ | Avva Pustakalaya |
Language: | Kannada |
Number of pages : | |
Publication Year: | 2025 |
Weight | 300 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಅಮ್ಮನನ್ನು ಮಿಸ್ ಮಾಡಿಕೊಂಡರೆ ತಕ್ಷಣ ವಿಡಿಯೋ ಕಾಲ್ ಮಾಡಿ ಸಮಾಧಾನಪಟ್ಟುಕೊಳ್ಳುವ ಈಗಿನ ಕಾಲದ ಹುಡುಗರ ಮಧ್ಯೆ ಅಮ್ಮನನ್ನು ಮಿಸ್ ಮಾಡಿಕೊಂಡಿದ್ದಕ್ಕೆ ಈ ಪುಸ್ತಕವನ್ನೇ ಬರೆದಿದ್ದಾನೆ ಕಿರಣ್. ಈತನ ಭಾವನೆಗಳು ಅನೇಕ ಯುವಕರ ಮನಸ್ಸಿಗೆ ಹಿಡಿದ ಕೈಗನ್ನಡಿ. ಅವರಿಗೆಲ್ಲ ಈ ಪುಸ್ತಕ ಖಂಡಿತವಾಗಿ ಅತ್ಯಾಪ್ತವೆನಿಸುತ್ತದೆ.
ಮಾಲ್ ನಲ್ಲೋ, ಮೆಟ್ರೋದಲ್ಲೋ, ಮಾರುಕಟ್ಟೆಯಲ್ಲೋ ತಾಯಿಯೊಬ್ಬಳು ಕಂಕುಳಿನಿಂದ ತನ್ನ ಮಗುವನ್ನು ಒಂದು ಕ್ಷಣ ಕೆಳಗೆ ಇಳಿಸಿಬಿಟ್ಟರೆ ತಕ್ಷಣ ಆ ಮಗುವಿನ ಹಠ, ಅಳು, ಆತಂಕ, ಆಕ್ರಂದನ ಎಲ್ಲವನ್ನು ನೀವು ಗಮನಿಸಿರಬಹುದು. ಪಕ್ಕದಲ್ಲಿರುವ ನಿಮಗೆ ಆ ಮಗುವನ್ನು ಎತ್ತಿಕೊಂಡು ಆ ಕ್ಷಣಕ್ಕಾದರೂ ಸಮಾಧಾನ ಮಾಡಬೇಕು ಅಂತಲೂ ಅನಿಸಿರಬಹುದು. ಅಂತಹದ್ದೇ ಹಿತಕರವಾದ ಲೇಖನಗಳು ನಿಮಗಿಲ್ಲಿ ಓದಲು ಸಿಗುತ್ತವೆ. ಅಳುತ್ತಿರುವ ಈ ಕೂಸನ್ನು ಕೈಗೆತ್ತಿಕೊಳ್ಳುವಿರೆಂದು ಭಾವಿಸಿದ್ದೇನೆ.
ಇನ್ನು ನೀವಾಯಿತು, ನಿಮ್ಮ ಎದೆಯಾಳದಲ್ಲಿರುವ ಅಮ್ಮನ ನೆನಪಾಯಿತು..
-ಶಿವಾಗ್
ಕಿರಣ್ ಪಿ ಕೌಶಿಕ್ | Kiran P Koushik |
0 average based on 0 reviews.